ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ : ರಿಷಿ ಸುನಕ್

ಲಂಡನ್, ನ.29-ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ವ್ಯಾಪಕ ಗಮನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಬದ್ಧತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದ್ದಾರೆ. ಕಳೆದ ತಿಂಗಳು 10 ಡೌನಿಂಗ್ ಸ್ಟ್ರೀಟ್‍ನಲ್ಲಿ ಅಕಾರ ವಹಿಸಿಕೊಂಡ ನಂತರ ಲಂಡನ್‍ನ ಲಾರ್ಡ್ ಮೇಯರ್ ಔತಣಕೂಟದಲ್ಲಿ ಕಳೆದ ರಾತ್ರಿ ಭಾಷಣದಲ್ಲಿ ಮುಕ್ತವಾಗಿ ಮತನಾಡಿದರು. ನಾನು ರಾಜಕೀಯಕ್ಕೆ ಬರುವ ಮೊದಲು, ನಾನು ಪ್ರಪಂಚದಾದ್ಯಂತದ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಇಂಡೋ-ಪೆಸಿಫಿಕ್‍ನಲ್ಲಿನ ಅವಕಾಶವು ಹೆಚ್ಚಾಗಿದೆ ಎಂದು ಸುನಕ್ ಹೇಳಿದರು. ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: […]

ರಿಷಿ ಸುನಕ್‍ ಮತ್ತು ಮೋದಿ ಮೊದಲ ಭೇಟಿ

ಬಾಲಿ,ನ.15- ಇಂಡೋನೆಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರಮೋದಿ, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಗೆ ಶುಭ ಹಾರೈಸಿದ್ದಾರೆ. ಶೃಂಗಸಭೆಯ ಮೊದಲ ದಿನವೇ ಉಭಯ ನಾಯಕರು ಪರಸ್ಪರ ಭೇಟಿಯಾಗಿದ್ದು, ಮೋದಿಯವರು ರಿಷಿ ಸುನಕ್‍ರನ್ನು ಅಭಿನಂದಿಸಿದ್ದಾರೆ. ಭಾರತದ ಸಂಜಾತ ಹಾಗೂ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಇತ್ತೀಚೆಗೆ ಇಂಗ್ಲೆಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಇದು ಮೊದಲ ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ. ಪ್ರಧಾನಿ ನರೇಂದ್ರಮೋದಿ ಇಂದು ಎಂಟು ರಾಷ್ಟ್ರಗಳ ಪ್ರಮುಖರ ಜೊತೆ ದ್ವಿಪಕ್ಷೀಯ […]

ರಿಷಿ ಸುನಕ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ : ನಾರಾಯಣ ಮೂರ್ತಿ

ನವದೆಹಲಿ, ಅ. 25- ತಮ್ಮ ಅಳಿಯ ರಿಷಿ ಸುನಕ್ ಬ್ರಿಟನ್‍ನ ಪ್ರಧಾನ ಮಂತ್ರಿಯಾಗುತ್ತಿರುವ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ಬಯಸುತ್ತೇವೆ ಎಂದು ಐಟಿ ದಿಗ್ಗಜ ಇನೋಸಿಸ್ ಸಂಸ್ಥೆಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ಸುನಕ್ ಅವರು ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಮತ್ತು ಈಗ ಭಾರತೀಯ ಮೂಲದ ಬ್ರಿಟನ್‍ನ ಮೊದಲ ಪ್ರಧಾನಿಯಾಗಲು ಸಿದ್ಧರಾಗಿದ್ದಾರೆ,ರಿಷಿಗೆ ಅಭಿನಂದನೆಗಳು ಎಂದು ಮೂರ್ತಿ ಅವರು ತಮ್ಮ ಮೊದಲ ಪ್ರತಿಕ್ರಿಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2022) […]

BIG NEWS : ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಶಿ ಸುನಕ್ ಆಯ್ಕೆ

ಲಂಡನ್‌: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಮೂಲದ ಸಂಜಾತ ರಿಶಿ ಸುನಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆ ಮಾಡಲಾಗಿದೆ.ಸುನಕ್‌ಈ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ.ಅಲ್ಲದೆ, ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ ಕಾರಣ, 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ.ಇದೇ ಶುಕ್ರವಾರ (ಅ.28) ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ. ಸುನಕ್ […]

ನನ್ನ ಯೋಚನೆಗಳು ಸರಿ ಇವೆ, ಪ್ರಧಾನಿ ಸ್ಪರ್ಧೆಯಲ್ಲಿ ಮುಂದುವರೆಯುತ್ತೇನೆ : ರಿಷಿ ಸುನಕ್

ಲಂಡನ್, ಆ.19- ಪಕ್ಷದ ಮತದಾರರ ಸಮೀಕ್ಷೆಗಳು ತಮ್ಮ ಪ್ರತಿಸ್ರ್ಪಧಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‍ಗೆ ದೃಢವಾದ ಮುನ್ನಡೆ ನೀಡುತ್ತಿರುವಾಗಲೂ, ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಅಭಿಯಾನದಲ್ಲಿ ಮುಂದುವರಿಯಲು ಬಯಸುವುದಗಿ ಬ್ರಿಟಿಷ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ರಿಷಿ ಸುನಕ್ ಹೇಳಿದ್ದಾರೆ. ಖಾಸಗಿ ಚಾನೆಲ್ ಐಟಿವಿಯ ದಿಸ್ ಮಾರ್ನಿಂಗ್ ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾರತೀಯ ಮೂಲದ ಮಾಜಿ ಚಾನ್ಸಲರ್ ರಿಷಿ ಸುನಕ್, ತಮ್ಮ ಪ್ರತಿಸ್ರ್ಪಧಿ ಲಿಜ್ ಟ್ರಸ್ ಅವರು ನೀಡುತ್ತಿರುವ ತ್ವರಿತ ತೆರಿಗೆ ಕಡಿತ ಯೋಜನೆಗಳು ಹಣದುಬ್ಬರವನ್ನು ಹೆಚ್ಚಿಸುತ್ತವೆ. ಇದನ್ನು […]

ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ

ಲಂಡನ್ ಜುಲೈ 19 – ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ ಮುಂದುವರೆದಿದ್ದು, ಮೂರನೇ ಸುತ್ತಿನಲ್ಲಿ 115 ಮತಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ 42 ವರ್ಷದ ಸುನಕ್ ಸತತವಾಗಿ ನಂ 1ಸ್ಥಾನದಲ್ಲಿದ್ದಾರೆ ಈಗ ಸ್ಪರ್ಧೆ ಕುತೂಹಲ ಘಟಕ್ಕೆ ಬರಲಿದ್ದು ಈಗ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಇಬ್ಬರು ಅಂತಿಮ ಹೋತಕ್ಕೆ ಬರಲಿದ್ದಾರೆ. ಮೂರನೇ ಸುತ್ತಿನ ಮತದಾನದಲ್ಲಿ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ […]

ಬ್ರಿಟನ್ ಪ್ರಧಾನಿ ಸ್ಪರ್ಧೆ, ಮುನ್ನಡೆ ಕಾಯ್ದುಕೊಂಡ ರಿಷಿ ಸುನಕ್

ಲಂಡನ್.ಜು.14- ತೀವ್ರ ಕುತೂಹಲ ಕೆರಳಿಸಿರುವ ಬ್ರಿಟನ್ ನೂತನ ಪ್ರಧಾನ ಮಂತ್ರಿಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತಗಳನ್ನು ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಇದು ಮತಪಟ್ಟಿಯಲ್ಲಿ ಎಂಟು ರಿಂದ ಆರು ಅಭ್ಯರ್ಥಿಗಳಿಗೆ ನಿರ್ಗಮಿಸುವ ಹಂತ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲೇ ಬ್ರೆವರ್ಮನ್ ಅವರು 32 ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (67 ಮತಗಳು), […]

ಭಾರತವನ್ನಾಳಿದ್ದ ಬ್ರಿಟೀಷರ ನಾಡಿಗೆ ಈಗ ಭಾರತೀಯನೇ ಪ್ರಧಾನಿ..!?

ಲಂಡನ್ . ಜುಲೈ 11. ಬ್ರಿಟನ್ ನ ನೂತನ ಪ್ರಧಾನಿ ಸ್ಥಾನಕ್ಕೆ ಭಾರತ ಸಂಜಾತ ಹಾಗೂ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸುಮಾರು 250 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ಸಾಮ್ರಾಜ್ಯದಲ್ಲಿ ಈಗ ಭಾರತ ಸಂಜಾತರೊಬ್ಬರು ಪ್ರಧಾನಿಯಾಗುವುದು ಹೊಸ ಇತಿಹಾಸ ಎಂದು ಹೇಳಲಾಗುತ್ತಿದೆ. ಬೋರಿಸ್ ಜಾನ್ಸನ್ ನಿರ್ಗಮನದ ನಂತರ ಪ್ರಧಾನಿ ಸ್ಥಾನದ ಮುಂಚೂಣಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಿಷಿ ಅವರಿಗೆ ಈಗ ಹಾದಿ ಸುಗಮವಾಗಿದೆ […]