ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿ

ನರೇಗಲ್ಲ,ಫೆ.14- ನಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು ಮಹಾದಾನವಾಗಿದ್ದು ಒಂದು ಹನಿ ರಕ್ತ ಅತ್ಯಮೂಲ್ಯ ಜೀವದ ಉಳವಿಗೆ ನೆರವಾಗಲಿದೆ

Read more