ವಿಶ್ವಕಪ್ ಫೈನಲ್ಗೆ ಲಗ್ಗೆಯಿಟ್ಟ ಫ್ರಾನ್ಸ್

ಅಲ್ ಖೋರ್, ಡಿ. 15- ತಡ ರಾತ್ರಿ ಇಲ್ಲಿ ನಡೆದ ಫೀಫ ವಿಶ್ವಕಪ್ನ ಎರಡನೇ ಸಮಿಫೈನಲ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ನಲಿ ಫ್ರಾನ್ಸ್ ಎದುರಾಳಿ ಮೊರಾಕೊ ವಿರುದ್ದ 2-0 ಅಂತರದಿಂದ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಭಾರಿ ರೋಚಕತೆ ಮೂಡಿಸಿದ್ದ ಪಂದ್ಯ ಏಕಪಕ್ಷೀಯವಾಗಿದ್ದಂತೆ ಕಂಡುಬಂದು ಫ್ರಾನ್ಸ್ ನಿಜಕ್ಕೂ ಚಾಂಪಿಯನ್ ರೀತಿ ಆಡಿ ಮೊರಾಕೊಗೆ ದೊಡ್ಡ ಪೆಟ್ಟು ನೀಡಿದೆ. ಪ್ರಾನ್ಸ್ ದೇಶದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪಂದ್ಯವನ್ನು ನೋಡಿ ಖುಷಿಗೆ ಪಾರವೇ ಇರಲಿಲ್ಲ ಪಂದ್ಯ […]