ನಿಷೇಧಿತ ಗಾಳಿಪಟ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ

ಥಾಣೆ,ಜ.17- ಗಾಳಿಪಟದಿಂದ ನೈಲಾನ್ ದಾರದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಬಳಿಕ ನಿಷೇಧಿತ ಮಾಂಜಾಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ರಾತ್ರಿ ಭಿವಾಂಡಿ ಪಟ್ಟಣದಲ್ಲಿ 47 ವರ್ಷದ ವ್ಯಕ್ತಿ ಮೋಟಾರ್ ಸೈಕಲ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಗಾಳಿ ಪಟದ ನೈಲಾನ್ ದಾರ ಆತನ ಕುತ್ತಿಗೆ ಸುತ್ತಿಕೊಂಡಿದೆ. ಇದರಿಂದ ಅವರ ಅವರ ಕುತ್ತಿಗೆ ಸೀಳಿದ್ದು, ಅವರು ಮೃತಪಟ್ಟಿದ್ದರು. ಬಳಿಕ ಈ ಪ್ರದೇಶದಲ್ಲಿ ಅಂಗಡಿಯವರೊಬ್ಬರು ನಿಷೇಧಿತ ನೈಲಾನ್ ದಾರದ ಗಾಳಿಪಟಗಳನ್ನು […]

ಅಪಾಯಕಾರಿ ರಾಸಾಯನಿಕವನ್ನು ನದಿಗೆ ಸುರಿಯುತ್ತಿದ್ದ ಟ್ಯಾಂಕರ್ ಚಾಲಕನ ಬಂಧನ

ಥಾಣೆ, ನ.7 -ಮಹಾರಾಷ್ಟ್ರದ ಥಾಣೆ ಜಿಲ್ಲಾಯ ವಾಲ್ಧುನಿ ನದಿಗೆ ಅಪಾಯಕಾರಿ ರಾಸಾಯನಿಕ ದ್ರಾವಣವನ್ನು ಸುರಿಯುತ್ತಿದ್ದ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಕಾರ್ಖಾನೆಗಳಿಂದ ಸಂಗ್ರಹಿಸಿದ ವಿಷಕಾರಿ ರಾಸಾಯನಿಕವನ್ನು ನದಿಗೆ ಸುರಿಯಲಾಗುತ್ತದೆ ಎಂಬ ಮಾಹಿತಿ ಪಡೆದ ಪೊಲೀಸರು ದಾಲಿ ನಡೆಸಿ ಟ್ಯಾಂಕರ್‍ನ ಚಾಲಕ ನನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಾತ್ಮ ಫುಲೆ ಚೌಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದಿನ […]

ಒವರ್ ಹೆಡ್ ಟ್ಯಾಂಕ್ ಒಡೆದು ಮನೆಗಳಿಗೆ ಹಾನಿ, ಒರ್ವ ಮಹಿಳೆಗೆ ಗಂಭೀರ ಗಾಯ

ಥಾಣೆ, ಜು 23- ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿನಿಧಿಸುವ ಕ್ಷೇತ್ರದಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕ್ ಒಡೆದು ಹಲವು ಮನೆಗಳಿಗೆ ಹಾನಿದ್ದು, ವೃದ್ಧೆಯೊಬ್ಬರು ಗಂಭಿರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಥಾಣೆ ನಗರದ ವಾಗ್ಲೆ ಎಸ್ಟೇಟ್ ಪ್ರದೇಶದ ಗುಡ್ಡದ ಮೇಲಿರುವ ಕುಗ್ರಾಮವಾದ ರೂಪಾ ದೇವಿ ಪಾದದಲ್ಲಿ ಶನಿವಾರ ಮುಂಜಾನೆ ಉಕ್ಕಿನ ಶೀಟ್‍ಗಳಿಂದ ಮಾಡಿದ ಓವರ್‍ಹೆಡ್ ನೀರಿನ ಟ್ಯಾಂಕ್ ಒಡೆದ ಪರಿಣಾಮ ಕನಿಷ್ಠ ಆರು ಮನೆಗಳು ಧ್ವಂಸಗೊಂಡಿವೆ, 15 ಜನರಿಗೆ ಹಾನಿಯಾಗಿದೆ. ಘಟನೆಯಲ್ಲಿ 75 ವರ್ಷದ ತನುಬಾಯಿ ಮುತೆ […]