ಡಾಲರ್​ಗೆ ಸೆಡ್ಡು ಹೊಡೆಯಲು ಭಾರತದೊಂದಿಗೆ ಕೈ ಜೋಡಿಸಿದ ಹಲವು ರಾಷ್ಟ್ರಗಳು

ನವದೆಹಲಿ, ಜ.19-ಅಮೆರಿಕಾದ ಡಾಲರ್‍ಗೆ ಸೆಡ್ಡು ಹೊಡೆಯಲು ವಿಶ್ವದ ಹಲವು ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸಿದೆ. ಈಗಾಗಲೇ ಸುಮಾರು 35ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ರೂಪಾಯಿಯನ್ನು ತನ್ನ ದೇಶಿಯ ವಹಿವಾಟಿನೊಂದಿಗೆ ಬಳಸಿಕೊಳ್ಳಲು ಮುಂದಾಗುತ್ತಿವೆ. ಜಾಗತೀಕವಾಗಿ ಡಾಲರ್ ಈಗ ವ್ಯಾಪಾರ ವಹಿವಾಟಿನಲ್ಲಿ ಅಗ್ರಸ್ಥಾನ ಹೊಂದಿದೆ. ನಂತರ ಯೂರೋ, ಪೌಂಡ್ಸ್, ಆಸ್ಟ್ರೇಲಿಯನ್ ಡಾಲರ್, ಸಿಂಗಾಪುರ್ ಡಾಲರ್ ಹೀಗೆ ಹಲವು ಕರೆನ್ಸಿಗಳು ವಿಶ್ವಮಟ್ಟದಲ್ಲಿ ಆಕ್ರಮಿಸಿಕೊಂಡಿವೆ. ಆದರೆ ಈಗ ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆರಂಭಿಸಿದ ಯೋಜನೆಯ ಮೂಲಕ ರೂಪಾಯಿ ಮೂಲಕವೇ ವ್ಯಾಪಾರ ವಿನಿಮಯ […]