ಅಮೇರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭಾರತ ಭೇಟಿ

ಅಹಮದಾಬಾದ್,ಫೆ 5- ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಂದು ಗುಜರಾತ್ಗೆ ಬಂದಿಳಿದ್ದಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಗಾಂಧಿವಾದಿ ದಿ.ಇಲಾ ಭಟ್ ಸ್ಥಾಪಿತ ಸ್ವಯಂ-ಸಬಲೀಕರಣ ಮಹಿಳಾ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದ ಭಟ್ ಅವರಿಗೆ ಕ್ಲಿಂಟನ್ ಶ್ರದ್ಧಾಂಜಲಿ ಸಲ್ಲಿಸಲು ಹಿಲರಿ ಕ್ಲಿಂಟನ್ ಅವರು ಅಹಮದಾಬಾದ್ನಲ್ಲಿರುವ ಅದರ ಕಚೇರಿಯಲ್ಲಿ ಸೇವಾ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಹಿಲರಿ ಕ್ಲಿಂಟನ್ ಅವರು ಸೇವಾ ಸದಸ್ಯರಿಗೆ […]