Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-07-2026)

Today's Horoscope

ನಿತ್ಯ ನೀತಿ : ನಟನೆಗೂ, ನಿಯತ್ತಿಗೂ ಇರುವ ವ್ಯತ್ಯಾಸವೆಂದರೆ, ನಟನೆ ಬಲ್ಲವನು ಎಲ್ಲರಿಗೂ ಮೋಸ ಮಾಡುತ್ತಾನೆ. ನಿಯತ್ತಾಗಿ ಇರೋನು ತಾನೇ ಎಲ್ಲರಿಂದ ಮೋಸ ಹೋಗುತ್ತಾನೆ.

ಪಂಚಾಂಗ : ಶುಕ್ರವಾರ, 31-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಧನಿಷ್ಕಾ / ಯೋಗ: ಸೌಭಾಗ್ಯ / ಕರಣ: ತೈತಿಲ

ಸೂರ್ಯೋದಯ – ಬೆ.6.05
ಸೂರ್ಯಾಸ್ತ – 06.48
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ಹೂಡಿಕೆಯಲ್ಲಿ ನಿರೀಕ್ಷಿತ ಲಾಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಬಹುದು ಎಚ್ಚರಿಕೆಯಿಂದಿರಿ.
ವೃಷಭ: ಕುಟುಂಬದಲ್ಲಿ ಸಂತೋಷಕರ ವಾತಾ ವರಣ. ಆದರೆ ಮಾತಿನ ಮೇಲೆ ಹಿಡಿತವಿರಲಿ.
ಮಿಥುನ: ಹೊಸ ವಾಹನ ಖರೀದಿ, ಷೇರು ಮಾರುಕಟ್ಟೆಯಲ್ಲಿ ಲಾಭ.

ಕಟಕ: ಮನೆಯ ಹಿರಿಯರ ಆರೋಗ್ಯ ಸುಧಾರಣೆ,ಕೃಷಿಕರಿಗೆ ಅನಾನುಕೂಲಕರ ದಿನ.
ಸಿಂಹ: ಸಂಬಂಽಕರಿಂದ ಕಿರಿಕಿರಿ, ಅಲಂಕಾರಿಕ ವಸ್ತು ಖರೀದಿಯಿಂದ ಲಾಭ, ವಿದೇಶಿ ಪ್ರಯಾಣ ಮಾಡುವ ಯೋಗ.
ಕನ್ಯಾ: ಅನಗತ್ಯ ಖರ್ಚುಗಳು ಆದರೆ ತಾಯಿಯಿಂದ ಆರ್ಥಿಕ ಸಹಾಯ ಸಿಗಲಿದೆ. ನೆರೆಹೊರೆಯವರ ಮಾತಿಗೆ ಕಿವಿಗೊಡಬೇಡಿ.

ತುಲಾ: ಶತ್ರುಗಳು ಮಿತ್ರರಾಗಬಹುದು, ಮಾನಸಿಕ ಅಸಮತೋಲನ, ಹಿರಿಯರಿಂದ ಮನ್ನಣೆ ಸಿಗಲಿದೆ.
ವೃಶ್ಚಿಕ: ಮಾತಿನ ಮೇಲೆ ಹಿಡಿತವಿಡಿ. ಉತ್ತಮ ಗುಣ ನಡವಳಿಕೆಯಿಂದ ಪ್ರಶಂಸೆ ಪಡೆಯುವಿರಿ.
ಧನುಸ್ಸು: ನಿಮ್ಮ ಗೌರವಕ್ಕೆ ಧಕ್ಕೆ ಬರಲಿದೆ, ಸಾಽಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದುವಿರಿ.

ಮಕರ: ಗೌರವ ಪಡೆದುಕೊಳ್ಳುವ ಹುಮ್ಮಸ್ಸು, ಸಾಲಗಾರರಿಂದ ಮತ್ತು ಶತ್ರುಗಳಿಂದ ಚಿಂತೆ.
ಕುಂಭ: ನಿಮ್ಮ ಸೋಮಾರಿತನದಿಂದ ಟೀಕೆಗೆ ಒಳಗಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ, ರೈತರಿಗೆ ಉತ್ತಮ ಆದಾಯ, ಯತ್ನ ಕಾರ್ಯಗಳಲ್ಲಿ ವಿಳಂಬ.

RELATED ARTICLES

Latest News