ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-11-2022)

ನಿತ್ಯ ನೀತಿ : ಯಾರ ಮನೆಯಲ್ಲಿ ತಂದೆ-ತಾಯಿ ನಗುತ್ತಾ ಇರುತ್ತಾರೋ ಆ ಮನೆಯಲ್ಲಿ ಭಗವಂತ ನೆಲೆಸಿರುತ್ತಾನೆ.ಪಂಚಾಂಗ : ಮಂಗಳವಾರ , 29-11-2022ಶುಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಅನುರಾಧಸೂರ್ಯೋದಯ – ಬೆ.06.25ಸೂರ್ಯಾಸ್ತ – 05.51ರಾಹುಕಾಲ- 3.00-4.30ಯಮಗಂಡ ಕಾಲ- 9.00-10.30ಗುಳಿಕ ಕಾಲ- 12.00-1.30 ಇಂದಿನ ರಾಶಿಭವಿಷ್ಯಮೇಷ: ನೀವು ನಿರೀಕ್ಷಿಸಿದ ಉದ್ಯಮದ ಹೊರತಾಗಿ ಬೇರೆ ಕಡೆ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2022)

ನಿತ್ಯ ನೀತಿ : ಕಾಲವೇ ನಿನ್ನ ಎಲ್ಲ ಸಮಯವನ್ನು ಸುಂದರಗೊಳಿಸುತ್ತದೆ. ಕಾಯುವ ತಾಳ್ಮೆ ಇರಬೇಕಷ್ಟೆ.ಪಂಚಾಂಗ : ಶನಿವಾರ, 05-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಸ್ವಾತಿ * ಸೂರ್ಯೋದಯ : ಬೆ.06.14* ಸೂರ್ಯಾಸ್ತ : 05.52* ರಾಹುಕಾಲ : 9.00-10.30* ಯಮಗಂಡ ಕಾಲ : 1.30-3.00* ಗುಳಿಕ ಕಾಲ : 6.00-7.30 […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2022)

ನಿತ್ಯ ನೀತಿ : ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ.ಪಂಚಾಂಗ : ಮಂಗಳವಾರ, 01-11-2022ಶುಭಕೃತ್ ನಾಮ ಸಂವತ್ಸರ /ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಸ್ವಾತಿಸೂರ್ಯೋದಯ : ಬೆ.06.13ಸೂರ್ಯಾಸ್ತ : 05.53ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30 ಇಂದಿನ ರಾಶಿಭವಿಷ್ಯ : ಮೇಷ: ಬಹಳ ದಿನಗಳ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2022)

ನಿತ್ಯ ನೀತಿ : ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ. ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ನಮಗೆ ಸಿಗುತ್ತದೆ.ಪಂಚಾಂಗ : ಸೋಮವಾರ, 26-09-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಹಸ್ತ (ಪೂರ್ಣ) / ಮಳೆ ನಕ್ಷತ್ರ:ಉತ್ತರಫಲ್ಗುಣಿ ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.13ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-09-2022)

ನಿತ್ಯ ನೀತಿ : ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.ಪಂಚಾಂಗ : ಶುಕ್ರವಾರ, 02-09-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ವಿಶಾಖಾ / ಮಳೆ ನಕ್ಷತ್ರ: ಪುಬ್ಬಾಸೂರ್ಯೋದಯ : ಬೆ.06.09ಸೂರ್ಯಾಸ್ತ : 06.30ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ಇಂದಿನ ರಾಶಿಭವಿಷ್ಯ ಮೇಷ: ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವು ಪಡೆಯುವಲ್ಲಿ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-08-2022)

ನಿತ್ಯ ನೀತಿ : ಕಷ್ಟಗಳು ಬಂದಿವೆ ಎಂದು ಇಷ್ಟಪಟ್ಟಿದ್ದನ್ನು ಬಿಡಬೇಡಿ. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಿರಬಹುದು. ಆದರೆ ಮುಂದೊಂದು ದಿನ ಎಲ್ಲವೂ ಸಂತೋಷವಾಗಿರುತ್ತದೆ. # ಪಂಚಾಂಗ : 31-08-2022, ಬುಧವಾರಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಪುಬ್ಬಾಸೂರ್ಯೋದಯ : ಬೆ.06.09ಸೂರ್ಯಾಸ್ತ : 06.31ರಾಹುಕಾಲ : 12.00-1.30ಯಮಗಂಡ ಕಾಲ : […]

ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (14-08-2022)

ನಿತ್ಯ ನೀತಿ : ಮೌನ ಕಲಿಸುವಷ್ಟು ಪಾಠ, ಮೌನ ಕೊಡುವಷ್ಟು ನೆಮ್ಮದಿ, ಮೌನದಿಂದ ಬರುವಷ್ಟು ತಾಳ್ಮೆ ಯಾವುದರಲ್ಲೂ ಬರುವುದಿಲ್ಲ. ಪಂಚಾಂಗ : ಭಾನುವಾರ, 14-08-2022 ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಪೂರ್ವಾಷಾಢ / ಮಳೆ ನಕ್ಷತ್ರ: ಆಶ್ಲೇಷಸೂರ್ಯೋದಯ : ಬೆ.06.07ಸೂರ್ಯಾಸ್ತ : 06.41ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30 ಇಂದಿನ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-08-2022)

ನಿತ್ಯ ನೀತಿ : ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ಪಂಚಾಂಗ : ಗುರುವಾರ, 11-08-2022 ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಆಶ್ಲೇಷ ಸೂರ್ಯೋದಯ : ಬೆ.06.07ಸೂರ್ಯಾಸ್ತ : 06.43ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30 ಇಂದಿನ ಭವಿಷ್ಯ ಮೇಷ: ನಿರುದ್ಯೋಗಿಗಳು […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-07-2022)

ನಿತ್ಯ ನೀತಿ : ನಂಬಿ ಬದುಕುವುದು ಬೇರೆ. ನಂಬಿಸುತ್ತಾ ಬದುಕುವುದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತೆ. ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತೆ.# ಪಂಚಾಂಗ : ಶನಿವಾರ, 30-07-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಆಶ್ಲೇಷ / ಮಳೆ ನಕ್ಷತ್ರ: ಪುಷ್ಯ ಸೂರ್ಯೋದಯ – ಬೆ.06.05ಸೂರ್ಯಾಸ್ತ – 06.48ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ […]