Thursday, May 14, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2026)

Today's Horoscope

ನಿತ್ಯ ನೀತಿ : ಲಾಭವಿದೆ ಎಂದರೆ ಶತ್ರು ಕೂಡ ಮಿತ್ರನಾಗುತ್ತಾನೆ. ನಷ್ಟವಾಗುತ್ತದೆ ಎಂದು ಗೊತ್ತಾದರೆ ಮಿತ್ರ ಕೂಡ ಶತ್ರುವಾಗುತ್ತಾನೆ. ಇದೇ ಪ್ರಪಂಚ.

ಪಂಚಾಂಗ : ಗುರುವಾರ, 14-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ:ವೈಶಾಖ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ರೇವತಿ / ಯೋಗ: ಪ್ರೀತಿ / ಕರಣ: ಗರಜ
ಸೂರ್ಯೋದಯ – ಬೆ.5.56
ಸೂರ್ಯಾಸ್ತ – 06.38
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಸ್ನೇಹಿತರ ಕಷ್ಟಗಳಿಗೆ ನೆರವು.
ವೃಷಭ: ವೈವಾಹಿಕ ಮಾತುಕತೆಗಳಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ, ಸ್ಥಿರಾಸ್ತಿಯಿಂದ ಲಾಭ.
ಮಿಥುನ: ಉದ್ಯೋಗದಲ್ಲಿ ಅನುಕೂಲ, ಅತಿಯಾದ ಕೋಪದಿಂದ ಕೆಲಸಕ್ಕೆ ಹಾನಿ.

ಕಟಕ: ಹೊಸ ಯೋಜನೆಗೆ ಸೂಕ್ತ ಸಮಯ, ಆದಾಯ ಹೆಚ್ಚಳಕ್ಕೆ ಅವಕಾಶ.
ಸಿಂಹ: ಹೊಸ ವಾಹನ ಖರೀದಿ, ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ.
ಕನ್ಯಾ: ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ಕುಟುಂಬದಲ್ಲಿ ಸಂತೋಷ.

ತುಲಾ: ಶ್ರಮಕ್ಕೆ ತಕ್ಕ ಲ, ಕಾರ್ಯಕ್ಷೇತ್ರದಲ್ಲಿ ಗೌರವ, ನೆರೆಹೊರೆಯವರಿಂದ ತೊಂದರೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ತಾಳೆಯಿಂದಿರಿ, ದೇವತಾ ಕಾರ್ಯಗಳಲ್ಲಿ ಭಾಗಿ.
ಧನುಸ್ಸು: ಮಾನಸಿಕ ಒತ್ತಡ, ಲೇವಾದೇವಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ.

ಮಕರ: ಅಲಂಕಾರಿಕ ವಸ್ತುಗಳಿಂದ ಲಾಭ, ದಾಂಪತ್ಯದಲ್ಲಿ ವೈಮನಸ್ಸು.
ಕುಂಭ: ಕೋರ್ಟ್‌ ವಿಚಾರದಲ್ಲಿ ಜಯ, ಹಿರಿಯರ ಆರೋಗ್ಯ ಸುಧಾರಣೆ.
ಮೀನ: ಸ್ವಂತ ಉದ್ಯಮಕ್ಕೆ ಚಾಲನೆ, ಹೊಸ ನಿವೇಶನ ಖರೀದಿ.

RELATED ARTICLES

Latest News