ನಿತ್ಯ ನೀತಿ : ಸುತ್ತಲಿನ ಪರಿಸ್ಥಿತಿಗಳು ನಿನ್ನನ್ನು ತುಳಿಯಬೇಕು ಅಂತ ಕಾತರದಿಂದ ಕಾಯುತ್ತಿದ್ದಾಗ ಅದನ್ನು ಹೆದರಿಸಿ ನಿಲ್ಲುವುದೇ ನಿಜವಾದ ಬದುಕು.!
ಪಂಚಾಂಗ : ಬುಧವಾರ, 20-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ಚತುರ್ಥಿ / ನಕ್ಷತ್ರ: ಆರ್ದ್ರಾ / ಯೋಗ: ಶೂಲ / ಕರಣ: ಬವ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.40
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಆರ್ಥಿಕ ನಷ್ಟಗಳು, ಮಾಟ ಮಂತ್ರ ತಂತ್ರದ ಭೀತಿ.
ವೃಷಭ: ವೃತ್ತಿಯಲ್ಲಿ ಹಿನ್ನಡೆ, ಆಲಸ್ಯ, ಸೋಮಾರಿತನ, ಜಿಗುಪ್ಸೆ.
ಮಿಥುನ: ಮಕ್ಕಳ ಭವಿಷ್ಯದ ಚಿಂತೆ, ಉದ್ಯೋಗ ನಷ್ಟ.
ಕಟಕ: ಮಿತ್ರರಿಂದ ಬೇಸರ, ಸ್ಥಿರಾಸ್ತಿ ವಾಹನದಲ್ಲಿ ಸಮಸ್ಯೆ.
ಸಿಂಹ: ಪ್ರಯಾಣದಲ್ಲಿ ನಿರಾಸಕ್ತಿ, ಉದ್ಯೋಗ ಬದಲಾವಣೆ.
ಕನ್ಯಾ: ಆಕಸಿಕ ಧನಾಗಮನ, ವಸಾಭರಣಗಳಿಂದ ಸಮಸ್ಯೆ.
ತುಲಾ: ಋಣಬಾಧೆಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ದೂರ ಪ್ರಯಾಣ.
ಧನುಸ್ಸು: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕುಟುಂಬದಿಂದ ಸಹಕಾರ, ಆರ್ಥಿಕ ಅಲ್ಪ ಚೇತರಿಕೆ.
ಮಕರ: ರಾಜಕೀಯ ವ್ಯಕ್ತಿಗಳಿಂದ ತೊಂದರೆ,ಅವಕಾಶ ವಂಚಿತರಾಗುವಿರಿ.
ಕುಂಭ: ಆಪತ್ತಿನಿಂದ ಪಾರಾಗುವಿರಿ, ಆಸೆ ಆಕಾಂಕ್ಷೆಗಳಿಗೆ ವಿಘ್ನ.
ಮೀನ: ಸ್ಪರ್ಧಾತಕ ಕಾರ್ಯದಲ್ಲಿ ಹಿನ್ನಡೆ, ಬರವಣಿಗೆಯಲ್ಲಿ ವ್ಯತ್ಯಾಸ. ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು.
