ನಿತ್ಯ ನೀತಿ : ಒಂದು ಕುಟುಂಬದಲ್ಲಿ ಪದೇ ಪದೇ ಅನಾವಶ್ಯಕವಾಗಿ ಜಗಳವಾಗುತ್ತಿದ್ದರೆ, ಸಮಾಧಾನ ಮಾಡುವುದಕ್ಕಿಂತ ಮೊದಲು ಮನೆಯಲ್ಲಿ ಅಡಗಿರುವ `ಶಕುನಿ’ಯನ್ನು ಗುರುತಿಸಿ.
ಪಂಚಾಂಗ : ಸೋಮವಾರ, 25-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ:ಉತ್ತರಾ / ಯೋಗ: ವಜ್ರ / ಕರಣ: ತೈತಿಲ
ಸೂರ್ಯೋದಯ : ಬೆ.5.54
ಸೂರ್ಯಾಸ್ತ : 06.41
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00
ರಾಶಿ ಭವಿಷ್ಯ
ಮೇಷ: ಶಿಶುವಿನ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ಎಚ್ಚರಿಕೆಯಿಂದಿರಿ.
ವೃಷಭ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.
ಮಿಥುನ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು.
ಕಟಕ: ಅವಿವಾಹಿತರಿಗೆ ಸೂಕ್ತ ಸಂಬಂಧ ದೊರೆಯಲಿದೆ. ಉತ್ತಮ ಆರೋಗ್ಯವಿರುತ್ತದೆ.
ಸಿಂಹ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶ ಗಳು ಒದಗಿ ಬರಲಿವೆ.
ಕನ್ಯಾ: ಆದಷ್ಟು ಹೊಸ ವ್ಯವಹಾರ ಆರಂಭಿಸುವುದನ್ನು ತಪ್ಪಿಸಿದರೆ ಒಳಿತಾಗಲಿದೆ.
ತುಲಾ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶ ಗಳು ಒದಗಿ ಬರಲಿವೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾ ಸುವುದು ಬಹಳ ಕಷ್ಟವಾಗಲಿದೆ. ಅಗತ್ಯ ವಸ್ತುಗಳನ್ನು ಖರೀದಿಸುವಿರಿ.
ಧನುಸ್ಸು: ವ್ಯಾಪಾರವನ್ನು ಉತ್ತಮ ಗೊಳಿಸಲು ಹಣ ಖರ್ಚು ಮಾಡಬೇಕಾಗುತ್ತದೆ.
ಮಕರ: ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಕುಟುಂಬದಲ್ಲಿನ ವಾತಾವರಣವಿರಲಿದೆ.
ಕುಂಭ: ಇತರರ ಸಾಲಗಳಿಗೆ ಜಾಮೀನಾಗಿ ನಿಲ್ಲಬೇಡಿ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮೀನ: ದಾಯಾದಿಗಳಲ್ಲಿ ಕಲಹ ಉಂಟಾಗ ಬಹುದು. ಆರೋಗ್ಯದಲ್ಲಿ ಏರುಪೇರುಂಟಾಗಬಹುದು.
