ನಿತ್ಯ ನೀತಿ : ಜೀವನದಲ್ಲಿ ಕಲಿತ ಪಾಠಕ್ಕಿಂತ ನಂಬಿದವರು ಕಲಿಸಿದ ಪಾಠವೇ ಹೆಚ್ಚು
ಪಂಚಾಂಗ : ಮಂಗಳವಾರ, 01-07-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಋತು:ಸೌರ ವರ್ಷ / ಮಾಸ: ಆಷಾಢ /
ಪಕ್ಷ:ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಪೂರ್ವಾ / ಯೋಗ: ವ್ಯತೀಪಾತ / ಕರಣ: ಗರಜ
ಸೂರ್ಯೋದಯ – ಬೆ.05.57
ಸೂರ್ಯಾಸ್ತ – 06.50
ರಾಹುಕಾಲ – 3.30-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸು ವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ವೃಷಭ: ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ.
ಮಿಥುನ: ಒಡಹುಟ್ಟಿದವರ ಸಹಾಯ-ಸಹಕಾರ ದಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಕಟಕ: ಆಹಾರದಲ್ಲಾಗುವ ವ್ಯತ್ಯಾಸದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಸಿಂಹ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ.
ಕನ್ಯಾ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯ ಯೋಗವಿದೆ.
ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾ ಸುವಿರಿ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಂತ ಹಂತವಾಗಿ ಸುಧಾರಿಸಿಕೊಳ್ಳುವರು.
ಧನುಸ್ಸು: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಮಕರ: ಶಾಂತಿ, ಸಮಾಧಾನ ಅಗತ್ಯ.
ಕುಂಭ: ಹಿರಿಯರ ಸಲಹೆ ಪಡೆಯಿರಿ.
ಮೀನ: ಅ ಕಾರಿ ವರ್ಗಕ್ಕೆ ಉತ್ತಮ ದಿನ.
- ಶಾಸಕರ ಜೊತೆ ಸುರ್ಜೇವಾಲ ಸಮಾಲೋಚನೆ, ನಾಲಿಗೆ ಹರಿಬಿಡುವವರ ವಿರುದ್ಧ ಗರಂ
- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ
- ಡಿಜಿಟಲ್ ಇಂಡಿಯಾ ಚಳವಳಿಯಾಗಿ ಮಾರ್ಪಟ್ಟಿದೆ : ನಿರ್ಮಲಾ ಸೀತಾರಾಮನ್
- ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ : ಸುರ್ಜೇವಾಲ ಭೇಟಿಯಾಗಿ ವರದಿ ನೀಡಿದ ಸಚಿವ ಜಮೀರ್
- ಲಿವ್ ಇನ್ ಸಂಗಾತಿ ಕೊಂದು ಎರಡು ದಿನದ ಶವದ ಜೊತೆ ಇದ್ದ ಪಾಪಿ