Friday, June 6, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-06-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-06-2025)

Today's Horoscope

ನಿತ್ಯ ನೀತಿ : ಮೂರು ದಿನದ ಈ ಬದುಕು ಇದರ ಅರ್ಥವ ನೀ ಹುಡುಕು ಅರ್ಥಕ್ಕಾಗಿ ವ್ಯರ್ಥ ಮಾಡದಿರು ಈ ಜೀವನ ಆಗ ಮಾತ್ರ ಆಗುವುದು ಜೀವನ ಪಾವನ.

ಪಂಚಾಂಗ : ಬುಧವಾರ, 04-06-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವಜ್ರ / ಕರಣ: ಬಾಲವ
ಸೂರ್ಯೋದಯ – ಬೆ.05.52
ಸೂರ್ಯಾಸ್ತ – 06.44
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ತಂದೆಯಿಂದ ನಿಮ್ಮ ವೃತ್ತಿಗೆ ಸಹಾಯ ದೊರೆಯುತ್ತದೆ. ಶತ್ರುಗಳ ಕಾಟ ತಪ್ಪಲಿದೆ.
ವೃಷಭ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಮಿಥುನ: ಕಾಗದದ ಆಮದು ಹಾಗೂ ಉದ್ಯಮದಾರರಿಗೆ ಉತ್ತಮ ಆದಾಯವಿರುವುದು.

ಕಟಕ: ಪ್ರತಿ ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸಿ. ಕಚೇರಿಯಲ್ಲಿ ವಿನಾಕಾರಣ ಕಿರುಕುಳ ಉಂಟಾದೀತು.
ಸಿಂಹ: ಒಳ್ಳೆಯ ಜನ ರೊಂದಿಗೆ ಸಂಪರ್ಕ ಹೊಂದುವಿರಿ. ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ.
ಕನ್ಯಾ: ಬರುವ ಅವಕಾಶ ಸದುಪಯೋಗಪಡಿಸಿ ಕೊಳ್ಳಿ.

ತುಲಾ: ದೂರ ಪ್ರಯಾಣ ಮಾಡುವುದರಿಂದ ಲಾಭ ದಾಯಕವಾಗಿ ರುತ್ತದೆ.
ವೃಶ್ಚಿಕ: ಹಿರಿಯರ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಧನುಸ್ಸು: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಮಕರ: ಉದ್ಯೋಗ ಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ.
ಕುಂಭ: ಮಹಿಳೆಯರು ಮೋಸ ಹೋಗ ಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮೀನ: ಗುರು-ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಸಮಸ್ಯೆಗಳು ಬಗೆಹರಿಯಲಿವೆ.

RELATED ARTICLES

Latest News