Friday, June 6, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-06-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-06-2025)

Today's Horoscope

ನಿತ್ಯ ನೀತಿ : ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಪ್ರಾಮುಖ್ಯತೆ ಕೊಡಿ. ಏಕೆಂದರೆ, ಸೂಜಿ ಮಾಡುವ ಕೆಲಸವನ್ನು ಕತ್ತಿ ಮಾಡದು.

ಪಂಚಾಂಗ : ಶುಕ್ರವಾರ, 06-06-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಯೋಗ: ವ್ಯತೀಪಾತ / ಕರಣ: ವಣಿಜ್‌
ಸೂರ್ಯೋದಯ – ಬೆ.05.53
ಸೂರ್ಯಾಸ್ತ – 06.44
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಸರ್ಕಾರಿ ನೌಕರರಿಗೆ ಕಷ್ಟಕರವಾದ ದಿನ.
ವೃಷಭ: ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಮನೆ ಕೊಳ್ಳುವ ಪ್ರಯತ್ನಕ್ಕೆ ಎಲ್ಲ ರೀತಿಯ ಸಹಕಾರ ಸಿಗಲಿದೆ.
ಮಿಥುನ: ಕೆಲಸ- ಕಾರ್ಯಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.

ಕಟಕ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಸಿಂಹ: ಮಹತ್ವಾಕಾಂಕ್ಷೆಯ ಸ್ವಭಾವ ಹೊಂದಿರುವವರಿಗೆ ಶುಭಕರವಾಗಿರುತ್ತದೆ.
ಕನ್ಯಾ: ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.

ತುಲಾ: ಬಂಧು- ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು.
ವೃಶ್ಚಿಕ: ಕೃಷಿ ಉತ್ಪನ್ನಗಳ ವ್ಯಾಪಾರಸ್ಥರ ಆದಾಯ ಉತ್ತಮ ಸ್ಥಿತಿಯಲ್ಲಿರುವುದು.
ಧನುಸ್ಸು: ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡಲು ಉತ್ತಮ ಅವಕಾಶ ಸಿಗುವುದು.

ಮಕರ:ಉತ್ತಮ ದಿನ.
ಕುಂಭ: ಕಚೇರಿಯಲ್ಲಿ ಉನ್ನತ ಅ ಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆಗಳಿವೆ.
ಮೀನ: ರಿಯಲ್‌ ಎಸ್ಟೇಟ್‌ಗೆ ಸಂಬಂ ಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.

RELATED ARTICLES

Latest News