ನಿತ್ಯ ನೀತಿ : ಜೀವನ ಅನ್ನೋದು ಯಾರೊಂದಿಗಿನ ಪೈಪೋಟಿಯಲ್ಲ. ನಮ ಬದುಕನ್ನು ನಾವೇ ಅನುಭವಿಸುತ್ತ ಖುಷಿ ಪಡಬೇಕೇ ಹೊರತು ಇನ್ನೊಬ್ಬರಿಗೆ ಹೋಲಿಸಿಕೊಂಡು ಇರುವ ಸುಖ ಕಳೆದುಕೊಳ್ಳಬಾರದು.
ಪಂಚಾಂಗ : ಬುಧವಾರ, 13-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧೃತಿ / ಕರಣ: ಕೌಲವ
ಸೂರ್ಯೋದಯ – ಬೆ.06.07
ಸೂರ್ಯಾಸ್ತ – 06.42
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಸಿಹಿತಿಂಡಿ ಮಳಿಗೆ ಮಾಲೀಕರಿಗೆ ಅಧಿಕ ಲಾಭ. ಆತೀಯ ಸ್ನೇಹಿತರ ಭೇಟಿ ಮಾಡುವಿರಿ.
ವೃಷಭ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ರಕ್ತ ಸಂಬಂ ಗಳ ಕಾಟ ಹೆಚ್ಚಾಗುತ್ತದೆ.
ಕಟಕ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದು ಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆ ಎದುರಿಸಬೇಕಾಗುತ್ತದೆ.
ವೃಶ್ಚಿಕ: ಉದ್ಯೋಗ ಅರಸುತ್ತಿ ರುವವರಿಗೆ ಶುಭ ಸೂಚನೆ.
ಧನುಸ್ಸು: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಮಕರ: ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ಕುಂಭ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಮೀನ: ಬಂಧುಗಳ ಭೇಟಿಯಿಂದ ಸಂತೋಷ, ವಾಣಿಜ್ಯ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ತಿರುವು.
- ರಾಜಸ್ಥಾನದ ಜೈಸಲೇರ್ನಲ್ಲಿ ಶಂಕಿತ ಗೂಢಚಾರಿ ಅರೆಸ್ಟ್
- ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು
- ಭಾರತ ಮತ್ತು ಪಾಕ್ನೊಂದಿಗಿನ ಬಾಂಧವ್ಯ ಉತ್ತಮವಾಗಿದೆ ; ಅಮೆರಿಕ ವಿದೇಶಾಂಗ ಇಲಾಖೆ
- ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ಘರ್ ತಿರಂಗ ಅಭಿಯಾನಕ್ಕೆ ಯೋಗಿ ಆದಿತ್ಯನಾಥ್ ಕರೆ
- ಸ್ವಾತಂತ್ರ್ಯೋತ್ಸವದಂದು ಮಾಂಸದಂಗಡಿ, ಕಸಾಯಿಖಾನೆ ಮುಚ್ಚಲು ಆದೇಶ : ಭುಗಿಲೆದ್ದ ವಿವಾದ