ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (13-09-2020-ಭಾನುವಾರ)

ನಿತ್ಯ ನೀತಿ : ಸಂಸಂ ಕಟದಲ್ಲಿರು ವವರನ್ನು ಕಂಡು ಅನುಕಂಪದಿಂದ ಯಥಾಶಕ್ತಿ ಅವರಿಗೆ ಸಹಾಯ ಮಾಡುವುದು ಮಾನವ ಧರ್ಮ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 13.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.22
ಚಂದ್ರ ಉದಯ ರಾ.02.51/ ಚಂದ್ರ ಅಸ್ತ ಮ.03.08
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಏಕಾದಶಿ, (ರಾ.03.17)
ನಕ್ಷತ್ರ: ಪುನರ್ವಸು (ಸಾ.04.34) ಯೋಗ: ವರೀಯಾನ್ (ಸಾ.04.03) ಕರಣ: ಭವ-ಬಾಲವ (ಮ.03.52-ರಾ.03.17)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಸಿಂಹ, ತೇದಿ: 28

# ರಾಶಿ ಭವಿಷ್ಯ
ಮೇಷ: ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ಜಾಣ್ಮೆಯಿಂದ ವರ್ತಿಸಿ
ವೃಷಭ: ಕುಟುಂಬದಲ್ಲಿ ಆಗಾಗ ಸಂತೋಷ ಕೂಟ ಸಮಾರಂಭಗಳು ನಡೆಯುತ್ತವೆ
ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
ಕಟಕ: ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು

ಸಿಂಹ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ
ಕನ್ಯಾ: ನ್ಯಾಯಾಲಯದ ವ್ಯವ ಹಾರ ಮಾಡದಿರುವುದೇ ಉತ್ತಮ
ತುಲಾ: ಪಾಲುದಾರರೊಂದಿಗೆ ಎಚ್ಚರದಿಂದ ವ್ಯವಹರಿಸಿ
ವೃಶ್ಚಿಕ:ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಉತ್ತಮ ಕಾಲ

ಧನುಸ್ಸು: ಹೊಸ ವ್ಯಕ್ತಿ ಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ
ಮಕರ: ಧಾರ್ಮಿಕ ಕಾರ್ಯ ಮಾಡುವಿರಿ
ಕುಂಭ: ಹಳೆ ಸ್ನೇಹಿತರ ಭೇಟಿ ಮಾಡುವಿರಿ
ಮೀನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ