ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (22-09-2020-ಮಂಗಳವಾರ)

ನಿತ್ಯ ನೀತಿ: ಬದುಕಿನ ಪರಿಪೂರ್ಣತೆಗೆ ನಿಷ್ಕಾಮ ಕರ್ಮದ ಅಗತ್ಯವಿದೆ. ಭಕ್ತಿ ಹಾಗೂ ಧರ್ಮದ ನೆಲೆಯಲ್ಲಿ ಕರ್ಮ ಮಾಡುವ ಮನುಷ್ಯ ಬದುಕಿನಲ್ಲಿ ಸಾರ್ಥಕ್ಯ ಹೊಂದುವುದು ಸುಲಭ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 22.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಬೆ.10.50 / ಚಂದ್ರ ಅಸ್ತ ರಾ.10.36
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ (ರಾ.09.32)
ನಕ್ಷತ್ರ: ಅನೂರಾಧ (ರಾ.07.19) ಯೋಗ: ಪ್ರೀತಿ (ರಾ.01.56) ಕರಣ: ಕೌಲವ-ತೈತಿಲ (ಬೆ.10.33-ರಾ.09.32)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 06

ಮೇಷ: ಜನರಲ್ಲಿ ವೈರತ್ವ ಕಡಿಮೆಯಾಗುತ್ತದೆ
ವೃಷಭ: ಶಾಂತಿ, ನೆಮ್ಮದಿ ಕುಟುಂಬದಲ್ಲಿರುತ್ತದೆ
ಮಿಥುನ: ಸ್ತ್ರೀಯರು ನಿಮ್ಮನ್ನು ಹೀಯಾಳಿಸುವರು
ಕಟಕ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುವುದರಿಂದ ಮನಸ್ಸಿಗೆ ಸಂತಸವಾಗುತ್ತದೆ
ಸಿಂಹ: ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ

ಕನ್ಯಾ: ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ಮಕ್ಕಳ ವಿಚಾರದಲ್ಲಿ ಕುಟುಂಬದಲ್ಲಿ ಮನಸ್ತಾಪ ವಾಗಬಹುದು
ವೃಶ್ಚಿಕ: ಮಿತ್ರರೇ ಶತ್ರು ಗಳಾಗುವರು. ಚಿಂತೆ ನಿಮ್ಮನ್ನು ಬಾಧಿಸುತ್ತದೆ.
ಧನುಸ್ಸು: ನಾನಾ ಮೂಲ ಗಳಿಂದ ಆದಾಯ ಹರಿದು ಬರುತ್ತದೆ

ಮಕರ: ಶ್ರಮ ಹೆಚ್ಚು, ಫಲ ಕಡಿಮೆ
ಕುಂಭ: ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ
ಮೀನ: ಪ್ರೇಮಿಗಳಿಗೆ ಉತ್ತಮವಾದ ದಿನ