ನಿತ್ಯ ನೀತಿ : ಜೀವನದಲ್ಲಿ ಯಾರೂ ಸುಮನೆ ಪರಿಚಯವಾಗುವುದಿಲ್ಲ. ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತದೆ. ಅಂಥ ಬಾಂಧವ್ಯಗಳ ಹಿಂದೆ ಋಣದ ಎಳೆಗಳ ಸೆಳೆತವಿರುತ್ತದೆ.
ಪಂಚಾಂಗ : ಶುಕ್ರವಾರ, 25-04-2025
ವಿಶ್ವಾವಸು ನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ್ಠ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಐಂದ್ರ / ಕರಣ: ಗರಜೆ
ಸೂರ್ಯೋದಯ – ಬೆ.06.02
ಸೂರ್ಯಾಸ್ತ – 06.34
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಅಣ್ಣ-ತಮ್ಮಂದಿರ ಒಳಜಗಳದಿಂದ ಮುಖ್ಯವಾದ ಕಾರ್ಯಕ್ರಮವೊಂದಕ್ಕೆ ತಡೆಯಾಗಲಿದೆ.
ವೃಷಭ: ಕೆಲಸದ ಸ್ಥಳದಲ್ಲಿ ಶ್ರಮ ಪಡುವ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದು.
ಮಿಥುನ: ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕಟಕ: ದೇಹದಲ್ಲಿ ರಕ್ತದ ಒತ್ತಡ ಅಥವಾ ಮೂತ್ರ ಸಂಬಂ ಕಾಯಿಲೆಗಳ ಬಗ್ಗೆ ಜಾಗ್ರತೆ ವಹಿಸಿ.
ಸಿಂಹ: ವಿಶ್ರಾಂತಿಯಿಲ್ಲದೆ ದುಡಿಯುವ ನಿಮಗೆ ಜನರ ದೃಷಿಯಿಂದಾಗಿ ಸ್ವಲ್ಪ ಮಟ್ಟಿನ ಅನಾರೋಗ್ಯ ಕಾಡಲಿದೆ.
ಕನ್ಯಾ: ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯ ಕ್ರಮಗಳನ್ನು ರೂಪಿಸುವಿರಿ.
ತುಲಾ: ಅನ್ವೇಷಣೆಯ ಸ್ವಭಾವ ವೃತ್ತಿ ಬದುಕಿಗೆ ಹೊಸ ತಿರುವು ನೀಡಲಿದೆ.
ವೃಶ್ಚಿಕ: ನಿಸ್ವಾರ್ಥ ಮನೋ ಭಾವದಿಂದ ಮಾಡಿದ ಕೆಲಸಗಳು ಫಲ ನೀಡಲಿವೆ.
ಧನುಸ್ಸು: ಕೌಟುಂಬಿಕ ವಿಚಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ ಬೇಡ.
ಮಕರ: ಕೆಲಸದ ವಿಚಾರದಲ್ಲಿ ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಒಳಿತು.
ಕುಂಭ: ಕಲಾವಿದರಿಗೆ ಉತ್ತವವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಮೀನ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಔಷಧಿ ವ್ಯಾಪಾರಸ್ಥರಿಗೆ ಲಾಭ.
- ಪಹಲ್ಲಾಮ್ ದಾಳಿಗೆ ಪ್ರತಿಕಾರ : ಎಲ್ಇಟಿ ಉಗ್ರನೊಬ್ಬನನ್ನು ಹೊಸಕಿ ಹಾಕಿದ ಸೇನೆ
- ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್ಎಫ್ ಯೋಧನ ಬಿಡುಗಡೆಗೆ ಪಾಕ್ ನಕಾರ
- ಮಲೆನಾಡ ಭಗೀರಥ ಎನಿಸಿಕೊಂಡಿದ್ದ ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ
- ಪೆಹಲ್ಗಾಮ್ ದಾಳಿಯ ಉಗ್ರರಿಗೆ ನೆರವು ನೀಡಿದ್ದ ಇಬ್ಬರು ಮನೆ ನೆಲಸಮ
- ಯುಪಿ : ಅಕ್ಕಿ ಗಿರಣಿಯೊಂದರಲ್ಲಿ ಡೈಯರ್ ಹೊಗೆ ಸೇವಿಸಿ ಐವರ ದುರ್ಮರಣ