Wednesday, June 18, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-06-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-06-2025)

ನಿತ್ಯ ನೀತಿ : ನಿಯತ್ತಿನಿಂದ ಬದುಕುವವರ ಮೇಲೆ ನಿಂದನೆಗಳು ಹೆಚ್ಚು. ಜವಾಬ್ದಾರಿಯಿಂದ ಬದುಕುವವರಿಗೆ ನೋವು ಹೆಚ್ಚು.

ಪಂಚಾಂಗ: ಬುಧವಾರ, 18-06-2025
ವಿಶ್ವಾವಸು ನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ: ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಪೂಭಾ / ಕರಣ: ಬಾಲವ

ಸೂರ್ಯೋದಯ : ಬೆ.5.54
ಸೂರ್ಯಾಸ್ತ : 06.48
ರಾಹುಕಾಲ : 12.00-01.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಕುಟುಂಬ ಸದಸ್ಯರಿಗಾಗಿ ಹೆಚ್ಚು ಸಮಯ ಕಳೆಯುವಿರಿ.
ವೃಷಭ: ಸಂಗಾತಿಯ ಪ್ರೀತಿಯಿಂದ ಎಲ್ಲಾ ಕಷ್ಟಗಳನ್ನು ಮರೆತುಬಿಡುತ್ತೀರಿ.
ಮಿಥುನ: ಸರ್ಕಾರಿ ಕೆಲಸದಲ್ಲಿ ಹಿನ್ನಡೆಯಾಗಲಿದೆ. ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆಯಾಗಬಹುದು.

ಕಟಕ: ಕೆಟ್ಟ ಆಲೋಚನೆ ಮಾಡುವುದನ್ನು ತಪ್ಪಿಸುವುದು ಒಳಿತು.
ಸಿಂಹ: ನೆರೆಹೊರೆಯವರು ನಿಮ್ಮನ್ನು ಸಾಲ ಕೇಳಲು ಬರಬಹುದು.
ಕನ್ಯಾ: ಕೆಲಸದಲ್ಲಿ ಯಶಸ್ಸು ಸಾಽಸಲು ನೆರೆಹೊರೆಯವರು ಸಹಾಯ ಮಾಡುವರು

ತುಲಾ: ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡು ವುದದರಿಂದ ಅದರ ಪೂರ್ಣ ಲಾಭ ಸಿಗಲಿದೆ.
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಶುಭ ಸಮಾರಂಭಕ್ಕೆ ಹೋಗುವ ಸಾಧ್ಯತೆಗಳಿವೆ.
ಧನುಸ್ಸು: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ಮಕರ: ಜಾಗರೂಕತೆಯಿಂದ ಹಣ ಖರ್ಚು ಮಾಡಿ. ಸ್ನೇಹಿತರೊಂದಿಗೆ ಪ್ರವಾಸ ಮಾಡುವಿರಿ.
ಕುಂಭ: ನೀವು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಇಂದು ಮಾಡಿ ಮುಗಿಸಲು ಬಯಸುವಿರಿ.
ಮೀನ: ದಾಂಪತ್ಯ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

RELATED ARTICLES

Latest News