Monday, May 20, 2024
Homeರಾಜ್ಯSSLC ಟಾಪರ್ ಅಂಕಿತಾಗೆ ಐಎಎಸ್‌ ಮಾಡುವ ಆಸೆಯಂತೆ

SSLC ಟಾಪರ್ ಅಂಕಿತಾಗೆ ಐಎಎಸ್‌ ಮಾಡುವ ಆಸೆಯಂತೆ

ಬೆಳಗಾವಿ,ಮೇ9- ಎಸ್ಸೆಸ್ಸೆಸ್ಸಿಯಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್‌ ಪಡೆದಿರುವುದು ಅತೀವ ಸಂತಸ ತಂದಿದೆ. ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡುವ ಆಸೆ ಇದೆ ಎಂದು ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಯುಸಿಯಲ್ಲಿ ಸೈನ್‌್ಸ ತೆಗೆದುಕೊಂಡು ಓದಬೇಕೆಂದಿದ್ದೇನೆ. ಮುಂದೆ ಐಎಎಸ್‌ ಅಧಿ ಕಾರಿಯಾಗುವ ಆಸೆ ಇದೆ ಎಂದು ತಿಳಿಸಿದ್ದಾರೆ.

ನಾವು ಪ್ರತಿದಿನ ಅಂದಿನಂದಿನ ಪಾಠವನ್ನು ಅಂದೇ ತಪ್ಪದೇ ಮನನ ಮಾಡಿಕೊಳ್ಳುತ್ತಿದ್ದೆವು. ಗೊತ್ತಾಗದಿದ್ದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆವೆ. ಯೂಟೂಬ್‌ ನೋಡಿ ಗ್ರಹಿಸುತ್ತಿದ್ದೆವು ಎಂದು ಹೇಳಿದ್ದಾರೆ.

RELATED ARTICLES

Latest News