Sunday, October 13, 2024
Homeಕ್ರೀಡಾ ಸುದ್ದಿ | Sportsವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ದಾಖಲೆ

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ದಾಖಲೆ

ಬೆಂಗಳೂರು, ಜು.3- ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿರುವ ಕಿಂಗ್ಕೊಹ್ಲಿ , ಈಗ ಇನ್ಸಾಟಾಗ್ರಾಮ್ನಲ್ಲೂ ದಾಖಲೆ ನಿರ್ಮಿಸಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

ಶನಿವಾರ ಬಾರ್ಬಡೋಸ್ನಲ್ಲಿ ಮುಕ್ತಾಯಗೊಂಡ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ರೋಹಿತ್ಶರ್ಮಾ 7 ರನ್ಗಳ ಗೆಲುವು ಸಾಧಿಸಿ ಚಾಂಪಿಯನ್ಪಟ್ಟ ಅಲಂಕರಿಸಿತ್ತು.

ಈ ಸಂದರ್ಭದಲ್ಲಿ ವಿರಾಟ್ಕೊಹ್ಲಿ ತಮ ಇನ್ಸಾಟಾಗ್ರಾಮ್ನಲ್ಲಿ ಹಾಕಿದ್ದ ಫೋಟೋಗೆ 2 ಕೋಟಿಗೂ ಹೆಚ್ಚು ಲೈಕ್‌್ಸ ಪಡೆಯುವ ಮೂಲಕ ದಾಖಲೆ ಪುಟ ಸೇರಿದ್ದಾರ ಈ ಹಿಂದೆ ಬಾಲಿವುಡ್ ತಾರಾಜೋಡಿಯಾದ ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿಯವರ ಮದುವೆ ಫೋಟೋವು 1.40 ಕೋಟಿ ಲೈಕ್‌್ಸ ಬಂದಿದ್ದು, ಭಾರತೀಯರು ನಿರ್ಮಿಸಿದ್ದ ದಾಖಲೆ ಆಗಿತ್ತು.

RELATED ARTICLES

Latest News