Monday, January 13, 2025
Homeಬೆಂಗಳೂರುಯಲ್ಲಮ್ಮದೇವಿ ಜೊತೆ ಮಲ್ಲೇಶ್ವರಂದಿಂದ ಅಯೋಧ್ಯೆಗೆ ಮಹಿಳೆ ಯಾತ್ರೆ

ಯಲ್ಲಮ್ಮದೇವಿ ಜೊತೆ ಮಲ್ಲೇಶ್ವರಂದಿಂದ ಅಯೋಧ್ಯೆಗೆ ಮಹಿಳೆ ಯಾತ್ರೆ

ಬೆಂಗಳೂರು/ಅಯೋಧ್ಯೆ, ಜ.26- ಮಲ್ಲೇಶ್ವರಂದಿಂದ ಅಯೋಧ್ಯೆಗೆ ಯಲ್ಲಮ್ಮದೇವಿ ಜತೆಗೆ ಮಹಿಳೆಯೊಬ್ಬರು ಯಾತ್ರೆ ಕೈಗೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಮಾರುತಿ ವ್ಯಾನ್‍ನಲ್ಲಿ ಯಲ್ಲಮ್ಮ ದೇವಿ ಇರಿಸಿಕೊಂಡು ಮಹಿಳೆ ಅಯೋಧ್ಯೆಯಲ್ಲಿರುವ ಶ್ರೀರಾಮನ ದರ್ಶನಕ್ಕಾಗಿ ತೆರಳುತ್ತಿದ್ದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಭು ಶ್ರೀರಾಮನ ದರ್ಶನ ಪಡೆಯುವುದು ನನ್ನ ಗುರಿಯಾಗಿದ್ದು, ಎಷ್ಟೇ ಕಷ್ಟವಾದರೂ ಬಿಡುವುದಿಲ್ಲ. ಯಾತ್ರೆಯನ್ನು ಪೂರೈಸಿಯೇ ತೀರುತ್ತೇನೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News