Saturday, April 27, 2024
Homeಅಂತಾರಾಷ್ಟ್ರೀಯBREAKING : ಈಜಿಪ್ಟ್‌ನಲ್ಲಿ 7 ಇಸ್ರೇಲಿ ಪ್ರವಾಸಿಗರ ಹತ್ಯೆ

BREAKING : ಈಜಿಪ್ಟ್‌ನಲ್ಲಿ 7 ಇಸ್ರೇಲಿ ಪ್ರವಾಸಿಗರ ಹತ್ಯೆ

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹಮಾಸ್ ನಡುವಿನ ಯುದ್ಧ ಆರಂಭವಾದ ಬೆನ್ನಲ್ಲೇ ವಿವಿಧ ದೇಶಗಳಲ್ಲಿ ಇಸ್ರೇಲಿಗರ ಮೇಲೆ ದಾಳಿ ನಡೆಯುತ್ತಿರುವ ಕುರಿತು ವರದಿಗಳು ಬಂದಿವೆ. ಈ ನಡುವೆ ಈಜಿಪ್ಟ್ ನಲ್ಲಿ 7 ಇಸ್ರೇಲಿ ಪ್ರವಾಸಿಗರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೈರೋ,ಅ.8-ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹಮಾಸ್ ನಡುವಿನ ಯುದ್ಧ ಆರಂಭವಾದ ಬೆನ್ನಲ್ಲೇ ವಿವಿಧ ದೇಶಗಳಲ್ಲಿ ಇಸ್ರೇಲಿಗರ ಮೇಲೆ ದಾಳಿ ನಡೆಯುತ್ತಿರುವ ಕುರಿತು ವರದಿಗಳು ಬಂದಿವೆ. ಈ ನಡುವೆ ಈಜಿಪ್ಟ್ ನಲ್ಲಿ 7 ಇಸ್ರೇಲಿ ಪ್ರವಾಸಿಗರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಅಲೆಕ್ಸಾಂಡ್ರಿಯಾಕ್ಕೆ ಭೇಟಿ ನೀಡಿದ ಇಸ್ರೇಲಿ ಪ್ರವಾಸಿಗರ ಗುಂಪಿನ ಮೇಲೆ ಪೊಲೀಸನೊಬ್ಬ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಇಸ್ರೇಲ್ ವಿರುದ್ದ ದ್ವೇಷದಿಂದ ಈ ಕೃತ್ಯ ನಡೆದಿದೆ.ಈಜಿಪ್ಟ್ ಶಾಂತಿ ಒಪ್ಪಂದ ಮಾಡಿಕೊಂಡು ಇಸ್ರೇಲ್ ಜೊತೆ ಸ್ನೇಹ ಬೆಳೆಸಿತ್ತು ಆದರೆ ಇಸ್ರೇಲ್-ಪ್ಯಾಲೆಸ್ತೀನ್ ದಾಳಿಗಳಿಂದ ಇತರೆ ಮುಸ್ಲಿಂ ದೇಶಗಳಲ್ಲೂ ಇಸ್ರೇಲಿ ಯಹೂದಿಗಳ ಮೇಲೆ ದಾಳಿಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

RELATED ARTICLES

Latest News