ನಿತ್ಯ ನೀತಿ : ಕಷ್ಟಗಳನ್ನು ಮೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು.-ಶ್ರೀ ಸಿದ್ದೇಶ್ವರಸ್ವಾಮೀಜಿ
ಪಂಚಾಂಗ : ಶನಿವಾರ 06-12-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಮೃಗಶಿರಾ / ಯೋಗ: ಶುಭ / ಕರಣ: ತೈತಿಲ
ಸೂರ್ಯೋದಯ ; ಬೆ.06.29
ಸೂರ್ಯಾಸ್ತ : 5.53
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಕೌಟುಂಬಿಕ ಅಗತ್ಯತೆ ಪೂರೈಸಲು ಹಣ ಖರ್ಚು ಮಾಡಬೇಕಾಗುತ್ತದೆ.
ವೃಷಭ: ವೃತ್ತಿಜೀವನಕ್ಕೆ ಸಂಬಂ ಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ.
ಮಿಥುನ: ಅನಗತ್ಯ ಅತಿಥಿಗಳ ಆಗಮನದಿಂದ ವಿದ್ಯಾರ್ಥಿ ಗಳು ವ್ಯರ್ಥವಾಗಿ ಕಾಲ ಕಳೆಯುವ ಸಾಧ್ಯತೆಗಳಿವೆ.
ಕಟಕ: ಮನೆಯ ಸದಸ್ಯರಿಂದ ದೂರ ಹೋಗುವಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಸಿಂಹ: ಅನೇಕ ಸಮಸ್ಯೆ ಗಳ ನಡುವೆಯೂ ವ್ಯಾಪಾರ ಕ್ಷೇತ್ರದಲ್ಲಿ ಮುಂದುವರಿಯುತ್ತೀರಿ.
ಕನ್ಯಾ: ವೃತ್ತಿ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅ ಕೃತ ಪ್ರಯಾಣ ಮಾಡುವಿರಿ.
ತುಲಾ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ.
ವೃಶ್ಚಿಕ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಉತ್ತಮ ದಿನ.
ಧನುಸ್ಸು: ಕಾರ್ಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಮಕರ: ಸಮಯವನ್ನು ಸರಿಯಾಗಿ ಬಳಸಿಕೊಂಡು ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.
ಕುಂಭ: ಸೇವಾ ಕ್ಷೇತ್ರಕ್ಕೆ ಸಂಬಂ ಸಿದ ವ್ಯಾಪಾರ ಮಾಡುವವರು ವಿಶೇಷ ಲಾಭ ಪಡೆಯುವರು.
ಮೀನ: ಉದ್ಯೋಗ ಬದಲಿ ಸಲು ಯೋಚಿಸುತ್ತಿರು ವವರು ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು.
