Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-07-2026)

Today's Horoscope

ನಿತ್ಯ ನೀತಿ : ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯತಾನಾಗೇ ಬದಲಾಗುತ್ತಾನೆ. ಅದು ಆತನ ಅಹಂಕಾರ ಅಲ್ಲ ನೊಂದ ಮನಸ್ಸಿನ ನಿರ್ಧಾರ.

ಪಂಚಾಂಗ : ಮಂಗಳವಾರ, 14-07-2026
ಪರಾಭವ ನಾಮ ಸಂವತ್ಸರ /ಆಯನ:ದಕ್ಷಿಣಾಯನ ಋತು: ಸೌರ ವರ್ಷಾ ./ ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪುನರ್ವಸು / ಯೋಗ: ವ್ಯಾಘಾತ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.6.01
ಸೂರ್ಯಾಸ್ತ – 06.51
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30

ರಾಶಿಭವಿಷ್ಯ :
ಮೇಷ: ಪ್ರತಿಯೊಂದು ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ.
ವೃಷಭ: ಕುಟುಂಬ ಜೀವನದಲ್ಲಿ ಖುಷಿ ಇರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ.
ಮಿಥುನ: ವ್ಯಾಯಾಮ- ಧ್ಯಾನ ಮಾಡುವುದರಿಂದ ಸಂತೋಷ ಸಿಗಲಿದೆ.

ಕಟಕ: ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ಸುಖದಲ್ಲಿ ಮೈ ಮರೆಯದಿರಿ.
ಸಿಂಹ: ಉದ್ಯೋಗಸ್ಥರು ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆಯಬಹುದು.
ಕನ್ಯಾ: ಕೆಲವು ಸಂದರ್ಭಗಳಲ್ಲಿ ನಿರಾಸೆ ಅನುಭವಿಸುವಿರಿ. ವ್ಯಾಪಾರಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ತುಲಾ: ಆರ್ಥಿಕ ಸಮಸ್ಯೆಗಳಿಂದಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ.
ವೃಶ್ಚಿಕ: ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ಪ್ರವಾಸ ಕೈಗೊಳ್ಳುವಿರಿ.
ಧನುಸ್ಸು: ಸ್ವಲ್ಪ ನಷ್ಟ ಅನುಭವಿಸಿದರೂ ಕೊನೆಯಲ್ಲಿ ಲಾಭ ಸಿಗುವ ಸಾಧ್ಯತೆಗಳಿವೆ.

ಮಕರ: ವ್ಯಾಪಾರಿಗಳು ಲಾಭ ಗಳಿಸಲು ಉತ್ತಮ ಅವಕಾಶಗಳಿವೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.
ಕುಂಭ: ಹಣದ ವಿಷಯಕ್ಕೆ ಮಾನಸಿಕ ಒತ್ತಡ ಹೆಚ್ಚಾಗು ತ್ತದೆ. ಆದ್ದರಿಂದ ಸಾಲ ಕೊಡುವ ಮುನ್ನ ಯೋಚಿಸಿ.
ಮೀನ: ಅತ್ತೆ ಅಥವಾ ತಾಯಿ ಕಡೆಯಿಂದ ಒಡವೆ ಬರುವ ಸಾಧ್ಯತೆಗಳಿವೆ. ಯಶಸ್ಸು ಪಡೆಯುವಿರಿ.

RELATED ARTICLES

Latest News