Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-07-2026)

Today's Horoscope

ನಿತ್ಯ ನೀತಿ :ತಕ್ಕಡಿಯಲ್ಲಿ ತೂಕ ಎಷ್ಟು ಮುಖ್ಯವೋ, ಬದುಕಿನಲ್ಲಿ ಮಾತು ಕೂಡ ಅಷ್ಟೇ ಮುಖ್ಯ. ತೂಕ ತಪ್ಪಿದರೆ ಗ್ರಾಹಕರು ಕಳೆದು ಹೋಗುತ್ತಾರೆ, ಮಾತು ತಪ್ಪಿದರೆ ಸಂಬಂಧ ಕಳೆದು ಹೋಗುತ್ತದೆ.

ಪಂಚಾಂಗ : ಬುಧವಾರ, 15-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಶುಕ್ಲ / ತಿಥಿ: ಪ್ತತಿಪದಾ / ನಕ್ಷತ್ರ: ಪುಷ್ಯ / ಯೋಗ: ಹರ್ಷಣ / ಕರಣ: ಬಾಲವ
ಸೂರ್ಯೋದಯ – ಬೆ.6.01
ಸೂರ್ಯಾಸ್ತ – 06.51
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಸಾಧಾರಣ ಪ್ರಗತಿ, ಪರರಿಗೆ ಸಹಾಯ ಮಾಡುವಿರಿ, ಕುಟುಂಬ ಸೌಖ್ಯ.
ವೃಷಭ: ಮಿತ್ರರಿಂದ ನಂಬಿಕೆ ದ್ರೋಹ, ತಾಳ್ಮೆ ಅಗತ್ಯ.
ಮಿಥುನ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದೂರ ಪ್ರಯಾಣದಿಂದ ತೊಂದರೆ.

ಕಟಕ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಾಲದಿಂದ ಮುಕ್ತಿ.
ಸಿಂಹ: ಧನ ನಷ್ಟ, ದೇವತಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಸ್ನೇಹಿತರಿಗೆ ಸಹಾಯ, ಮಂಗಳಕಾರ್ಯಗಳಲ್ಲಿ ಭಾಗಿ.

ತುಲಾ: ಮನಸ್ಸಿಗೆ ನಾನಾ ರೀತಿಯ ಚಿಂತೆ, ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದ್ರವ್ಯ ಲಾಭ.
ಧನುಸ್ಸು: ಶತ್ರುಗಳನ್ನು ಸದೆಬಡೆಯುವಿರಿ, ಮನ:ಶಾಂತಿ, ಸುಖ ಭೋಜನ.

ಮಕರ: ಮಾತಿನಲ್ಲಿ ಹಿಡಿತವಿರಲಿ,ವೈಮನಸ್ಯ, ನಿಂದನೆಗೆ ಒಳಗಾಗುವಿರಿ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಣದ ಅಡಚಣೆ, ಶತ್ರು ಬಾಧೆ.
ಮೀನ: ಉತ್ತಮ ಬುದ್ಧಿಶಕ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲಬಾಧೆ.

RELATED ARTICLES

Latest News