Homeಜ್ಯೋತಿಷ್ಯ-ರಾಶಿಭವಿಷ್ಯಇಂಡಿಯನ್ ಪಂಚಾಂಗ ಮತ್ತು ರಾಶಿಭವಿಷ್ಯ (26-08-2026)

ಇಂಡಿಯನ್ ಪಂಚಾಂಗ ಮತ್ತು ರಾಶಿಭವಿಷ್ಯ (26-08-2026)

Today's Horoscope

ನಿತ್ಯ ನೀತಿ : ಗಾಳಿ ಬೀಸಿದಾಗ ಆಳವಾದ ಬೇರುಗಳಿರುವ ಮರ ಅಲುಗಾಡುವುದಿಲ್ಲ, ಹಾಗೆಯೇ ಜ್ಞಾನದಲ್ಲಿ ಸ್ಥಿರವಾದ ಮನಸ್ಸು ಸಂಕಷ್ಟದಲ್ಲೂ ಕುಸಿಯುವುದಿಲ್ಲ.

ಪಂಚಾಂಗ : ಬುಧವಾರ, 25-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ /ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಶ್ರವಣ / ಯೋಗ: ಸೌಭಾಗ್ಯ / ಕರಣ: ಗರಜ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.37
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಸಂಬಂಧಗಳಲ್ಲಿ ಹೆಚ್ಚು ಜಾಗರೂಕತೆ ಅಗತ್ಯ. ವ್ಯವಹಾರದಲ್ಲಿಯೂ ಆತುರದ ನಿರ್ಧಾರ ಬೇಡ.
ವೃಷಭ:ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯ ಲಿದ್ದು, ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.
ಮಿಥುನ: ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ದೂರದ ಪ್ರಯಾಣ ಮಾಡುವಿರಿ.

ಕಟಕ: ಹಣಕಾಸಿನ ವಿಚಾರಗಳಲ್ಲಿ ನಿಮಗೆ ನೆಮ್ಮದಿ ದೊರೆಯಲಿದೆ.ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
ಸಿಂಹ: ದೀರ್ಘಕಾಲದ ಸರ್ಕಾರಿ ಕೆಲಸವೊಂದು ಇಂದು ಪೂರ್ಣಗೊಳ್ಳಲಿದೆ,ಹೊಸ ವ್ಯಕ್ತಿಗಳ ಪರಿಚಯವಾಗುವುದು.
ಕನ್ಯಾ: ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ, ಮಕ್ಕಳ ವಿಚಾರದಲ್ಲಿ ಸ್ವಲ್ಪ ಚಿಂತೆ ಕಾಡಬಹುದು.

ತುಲಾ: ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡ ಎದುರಾಗಬಹುದು.ಅಗತ್ಯವಿಲ್ಲದ ಖರ್ಚುಗಳನ್ನು ನಿಯಂತ್ರಿಸಿ.
ವೃಶ್ಚಿಕ: ಕುಟುಂಬದಲ್ಲಿ ಮಹತ್ವದ ವಿಚಾರ ಚರ್ಚೆ ಆಗಲಿದೆ, ಕೆಲವು ಸವಾಲುಗಳು ಎದುರಾಗಬಹುದು.
ಧನುಸ್ಸು: ಒಡಹುಟ್ಟಿದವರ ಅಗತ್ಯಗಳಿಗೆ ಗಮನ ನೀಡಿ, ಅನಗತ್ಯ ಮಾತಿನಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.

ಮಕರ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ ,ಹಳೆಯ ಸ್ನೇಹಿತರನ್ನು ಭೇಟಿ ಆಗುವಿರಿ.
ಕುಂಭ: ಸಕಾರಾತ್ಮಕ ಫಲಿತಾಂಶಗಳು ದೊರೆಯಲಿದೆ. ಮಕ್ಕಳಿಂದ ಹೆಮ್ಮೆ ಪಡುವ ಸಂದರ್ಭ ಎದುರಾಗಲಿದೆ.
ಮೀನ: ಅನಿರೀಕ್ಷಿತರಿಂದ ಉಡುಗೊರೆ ಸಿಗಲಿದೆ, ಸ್ನೇಹಿತರಿಗೆ ಸಹಾಯ ಸಹಾಯ ಮಾಡುವಿರಿ.

RELATED ARTICLES
spot_img

Latest News