Homeರಾಜ್ಯಕೆಎಎಸ್‌‍ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಶಿವಸ್ವಾಮಿ ಆಯ್ಕೆ

ಕೆಎಎಸ್‌‍ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಶಿವಸ್ವಾಮಿ ಆಯ್ಕೆ

ಬೆಂಗಳೂರು,ನ.16- ಕೆಎಎಸ್‌‍ಅಧಿಕಾರಿಗಳ ಸಂಘಕ್ಕೆ 2026ರಿಂದ 2028 ಸಾಲಿನ ಅವಧಿಯ ಅಧ್ಯಕ್ಷರಾಗಿ ಬಿ.ಶಿವಸ್ವಾಮಿ, ಉಪಾಧ್ಯಕ್ಷರುಗಳಾಗಿ ಡಾ. ಕೆ.ಚೆನ್ನಬಸಪ್ಪ, ಡಾ.ಎಂ.ಎನ್‌ ರಾಜೇಂದ್ರಪ್ರಸಾದ ಕಾರ್ಯದರ್ಶಿಯಾಗಿ ಸಿ.ಎಲ್‌ ಶಿವಕುಮಾರ, ಖಜಾಂಚಿಯಾಗಿ ಎಂ.ಎಸ್‌‍.ಆಶಾ ಪರ್ವಿನ್‌ ಅಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ಎಲ್ಲರೂ ಅಧಿಕಾರ ಸ್ವೀಕಾರ ಮಾಡಿದ್ದಾರೆ.

RELATED ARTICLES

Latest News