Tuesday, October 29, 2024
Homeರಾಷ್ಟ್ರೀಯ | Nationalಇಂಡಿಗೋ ಏರ್‌ಲೈನ್ಸ್‌ಗೆ 987 ಕೋಟಿ ರೂ. ನಷ್ಟ

ಇಂಡಿಗೋ ಏರ್‌ಲೈನ್ಸ್‌ಗೆ 987 ಕೋಟಿ ರೂ. ನಷ್ಟ

IndiGo skids 13%, hits six-month low on net loss of Rs 987 crore

ನವದೆಹಲಿ,ಅ.28- ಇಂಡಿಗೋ ಏರ್‌ಲೈನ್‌ಅನ್ನು ಹೊಂದಿರುವ ಮತ್ತು ನಿರ್ವಹಿಸುವ ಇಂಟರ್‌ ಗ್ಲೋಬ್ ಏವಿಯೇಷನ್ ಕಳೆದ ಜುಲೈ- ಸೆಪ್ಟೆಂಬರ್ ಅವಧಿಗೆ ರೂ 987 ಕೋಟಿ ರೂ ನಷ್ಟ ಅನುಭವಿಸಿಸಿದೆ

ಅದು ಹಿಂದಿನ ತ್ರೈಮಾಸಿಕದಲ್ಲಿ ರೂ 2,729 ಕೋಟಿ ನಿವ್ವಳಲಾಭಕ್ಕೆ ತದ್ವಿರುದ್ಧವಾಗಿದೆ. ಇಂಡಿಗೋ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ರೂ 295 ಕೋಟಿ ನಷ್ಟವನ್ನು ದಾಖಲಿಸುತ್ತದೆ ಎಂದು ಅಂದಾಜಿಸಲಾಗಿದೆ.ಹೆಚ್ಚಿನ ಇಂಧನ ವೆಚ್ಚಗಳು ಮತ್ತು ವ್ಯವಸ್ಥೆಯಲ್ಲಿ ಹೆಚ್ಚಿನ ಹಣ ವ್ಯಯವಾಗಿದೆ.

ಇಂಟರ್ ಗ್ಲೋಬ್ ಏವಿಯೇಷನ್ ತ್ರೈಮಾಸಿಕದಲ್ಲಿ ರೂ 16,970 ಕೋಟಿ ಆದಾಯವನ್ನು ದಾಖಲಿಸಿದೆ, ಇದು ತ್ರೈಮಾಸಿಕ ಆಧಾರದ ಮೇಲೆ 13.3 ಶೇಕಡಾ ಇಳಿಕೆಯಾಗಿದೆ.

RELATED ARTICLES

Latest News