Wednesday, March 12, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-03-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-03-2025)

Today's Horoscope

ನಿತ್ಯ ನೀತಿ : ನಮ್ಮ ಅತಿದೊಡ್ಡ ದೌರ್ಬಲ್ಯವೆಂದರೆ, ಕೊನೆಯ ಪ್ರಯತ್ನ ಮಾಡದೆ ಕೈ ಚೆಲ್ಲುವುದು. ಜೀವನದಲ್ಲಿ ಬಹುತೇಕ ಯಶಸ್ಸು ಮಗದೊಂದು ಪ್ರಯತ್ನ ಮಾಡುವವರಿಗಷ್ಟೇ ಲಭಿಸುತ್ತದೆ.

ಪಂಚಾಂಗ : ಬುಧವಾರ, 12-03-2025
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಸೌರ ವಸಂತ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ:ತ್ರಯೋದಶಿ / ನಕ್ಷತ್ರ: ಮಘಾ / ಯೋಗ: ಸುಕರ್ಮಾ / ಕರಣ: ಗರಜೆ /

ಸೂರ್ಯೋದಯ – ಬೆ.06.29
ಸೂರ್ಯಾಸ್ತ – 06.30
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ
ಮೇಷ: ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯುತ್ತವೆ, ನೀವು ಅದರಲ್ಲಿ ಭಾಗಿಯಾಗುವಿರಿ.
ವೃಷಭ: ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ.
ಮಿಥುನ: ಬೆನ್ನು ನೋವು ಮತ್ತು ಸ್ನಾಯು ಸಂಬಂ ತ ಸಮಸ್ಯೆಗಳಿಂದ ಬಳಲುವಿರಿ.

ಕಟಕ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಸಿಂಹ: ಕೌಟುಂಬಿಕ ಕಲಹ ಬೀದಿಗೆ ಬರ ಲಿದ್ದು, ಮಾತಿಗಿಂತ ವೌನ ವಾಗಿರುವುದೇ ಲೇಸು.
ಕನ್ಯಾ: ಹಿರಿಯರ ಆಶೀ ರ್ವಾದ ಸದಾಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗ ದಲ್ಲಿ ಲಾಭ ಸಿಗಲಿದೆ.

ತುಲಾ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ವೃಶ್ಚಿಕ: ಉದ್ಯಮದಲ್ಲಿರುವ ಮಹಿಳೆಯರಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ.
ಧನುಸ್ಸು: ಹಣಕಾಸು ವ್ಯವಹಾರದಲ್ಲಿ ಲಾಭ.

ಮಕರ: ಭೂ ವಿವಾದ, ಎಲೆಕ್ಟ್ರಾನಿಕ್‌ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ಹೊಸ ವಾಹನ ಖರೀದಿ.
ಕುಂಭ: ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

RELATED ARTICLES

Latest News