Homeಇದೀಗ ಬಂದ ಸುದ್ದಿಮಗುವಿಗೆ ಜನ್ಮ ನೀಡಿದ ಬಾಲಕಿ, ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ

ಮಗುವಿಗೆ ಜನ್ಮ ನೀಡಿದ ಬಾಲಕಿ, ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ

Girl gives birth to baby, Pocso case filed against young man

ಹುಬ್ಬಳ್ಳಿ,ಮಾ.16-ಮಗುವಿಗೆ ಬಾಲಕಿ ಜನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸ್‌‍ ಠಾಣೆಯಲ್ಲಿ ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಈ ಬಾಲಕಿ ಜೊತೆ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿಯಾಗಿಸಿ ರುವ ಆರೋಪದ ಕುರಿತು ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಗೆ ಜನಿಸಿದ ಮಗುವನ್ನು ಯುವಕ ಆಕೆಗೆ ನೀಡದೆ ಮಗುವಿನ ತಾಯಿ ಹೆಸರು ನಮೂದಿಸುವ ಜಾಗದಲ್ಲಿ ಆರೋಪಿಯು ತನ್ನ ದೊಡ್ಡಮನ ಹೆಸರು ಹಾಕಿ ಜನನ ಪ್ರಮಾಣ ಪತ್ರ ಪಡೆದಿದ್ದಾನೆ.

ನಂತರ ಬಾಲಕಿ ಜೊತೆ ಜಗಳವಾಡಿ ಮನೆಯಿಂದ ಹೊರಗೆ ಹಾಕಿ, ತಾಯಿ-ಮಗು ದೂರ ಮಾಡಿ ಮಗು ಮೃತಪಡುವಂತೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES
spot_img

Latest News