Sunday, May 19, 2024
Homeರಾಷ್ಟ್ರೀಯಅಕ್ರಮ ಗಣಿಗಾರಿಕೆ : ರಾಜಸ್ಥಾನದ ಹಲವು ಸ್ಥಳಗಳಲ್ಲಿ ED ಶೋಧ

ಅಕ್ರಮ ಗಣಿಗಾರಿಕೆ : ರಾಜಸ್ಥಾನದ ಹಲವು ಸ್ಥಳಗಳಲ್ಲಿ ED ಶೋಧ

ಜೈಪುರ,ಫೆ.14-ಅಕ್ರಮ ಗಣಿಗಾರಿಕೆ ಸಂಬಂಧದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಜಸ್ಥಾನ ರಾಜ್ಯದ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತದೆ.ಗಣಿಗಾರಿಕೆ ವಲಯದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ರಾಜಕೀಯ ವ್ಯಕ್ತಿಗಳು ,ಉದ್ಯಮಿಗಳ ಮನೆ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ಅ„ಕೃತ ಮೂಲಗಳು ತಿಳಿಸಿವೆ.

ಗಣಿಗಾರಿಕೆ ವಲಯ ಮತ್ತು ಅಂಗಸಂಸ್ಥೆಗಳು ,ಹಲವು ಅದಿಕಾರಿಗಳು ಇದರಲ್ಲಿ ಆಪಾದಿತರಾಗಿದ್ದು ದಾಳಿ ವೇಳೆ ಹಲವು ದಾಖಲೆ ,ನಗದು ಹಣ ಜಪ್ತಿ ಮಾಡಲಾಗಿದೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ ವಿಚಾರ

RELATED ARTICLES

Latest News