Monday, May 6, 2024
Homeಅಂತಾರಾಷ್ಟ್ರೀಯಟ್ರಂಪ್ ಭೇಟಿ ಮಾಡಿದ ಜಪಾನ್‍ನ ಮಾಜಿ ಪ್ರಧಾನಿ ಟೌರೋ

ಟ್ರಂಪ್ ಭೇಟಿ ಮಾಡಿದ ಜಪಾನ್‍ನ ಮಾಜಿ ಪ್ರಧಾನಿ ಟೌರೋ

ವಾಷಿಂಗ್ಟನ್, ಏ.24- ಜಪಾನ್‍ನ ಮಾಜಿ ಪ್ರಧಾನಿ ಟೌರೋ ಅಸೋ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜಪಾನ್‍ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಉಪಾಧ್ಯಕ್ಷರೂ ಆಗಿರುವ 83 ವರ್ಷದ ಅಸೋ ಅವರು ಟ್ರಂಪ್ ಅವರನ್ನು ಮ್ಯಾನ್‍ಹಟನ್‍ನಲ್ಲಿರುವ ಟ್ರಂಪ್ ಟವರ್‍ನಲ್ಲಿ ಭೇಟಿಯಾದರು.

ಉಭಯ ನಾಯಕರು ಎರಡೂ ದೇಶಗಳ ಭೌತಿಕ ಮತ್ತು ಆರ್ಥಿಕ ಭದ್ರತೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸ್ಥಿರತೆಗಾಗಿ ಅಮೆರಿಕ-ಜಪಾನ್ ಮೈರಿಯ ಮಹತ್ವದ ಕುರಿತು ಚರ್ಚೆ ನಡೆಸಿದರು ಎಂದು ಟ್ರಂಪ್ ಅವರ ಕಚರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ.

RELATED ARTICLES

Latest News