ಉತ್ತರ ಕೊರಿಯಾ ಪುಂಡಾಟ, ಜಪಾನ್ ಮೇಲೆ ಹಾರಿದ ಕ್ಷಿಪಣಿ

ಸಿಯೋಲ್, ಅ.4 – ಉತ್ತರ ಪುಂಡಾಟ ಪಂಡಾಟ ಮುಂದುವರೆದಿದ್ದು ಜಪಾನ್ ಮೇಲೆ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ.ಅಮೆರಿಕ ಮಿತ್ರರಾಷ್ಟ್ರದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಕೊರಿಯಾದಿಂದ ಉಡಾವಣೆಯಾದ ಒಂದು ಕ್ಷಿಪಣಿ ಜಪಾನ್ ಮೇಲೆ ಹಾರಿ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದಿದೆ ಎಂದು ಎಂದು ಜಪಾನ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ಪ್ರದೇಶಗಳಲ್ಲಿನ ಜನರು ಜಾಗೃತವಾಗಿರುವಂತೆ ಮತ್ತು ಸಾಧ್ಯವಾದರೆ ಮನೆಗಳನ್ನುತೊರೆಯಿರಿ ಎಂದು ಅ„ಕಾರಿಗಳು ಎಚ್ಚರಿಕೆ […]

ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ, ಜನಜೀವನ ಅಸ್ತವ್ಯಸ್ತ

ಟೊಕಿಯೋ, ಸೆ.19: ಜಪಾನ್‍ಗೆ ನೆನ್ಮಡೋಲ್ ಚಂಡಮಾರುತ ಅಪ್ಪಳಿಸಿದ್ದು, ಕ್ಯುಶು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಹಲವು ಮನೆಗಳು ನಾಶಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಿ ಹಲವು ಅವಾಂತರಗಳು ಸಂಭವಿಸಿದೆ.ಇಂದು ಮುಂಜಾನೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಾಹಣಾ ಅಧಿಕಾರಿ ಯೋಶಿಹರು ಮೇಡಾ ಅವರು ಹೇಳಿದ್ದಾರೆ. ಸುಮಾರು 162 ಕಿ.ಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದ್ದು, ಈಗಾಗಲೇ ಸುಮಾರು ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನೈರುತ್ಯ ಜಪಾನ್ […]

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಜಪಾನ್‍ ಉದ್ಯಮಿಗಳೊಂದಿಗೆ ನಿರಾಣಿ ಚರ್ಚೆ

ಬೆಂಗಳೂರು,ಆ.9- ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಶ್ವದ ಮುಂಚೂಣಿಯಲ್ಲಿರುವ ಜಪಾನಿನ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಉದ್ಯಮಿಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್ ಶೋ ಭಾಗವಾಗಿ ರಾಜ್ಯ ನಿಯೋಗವು ಜಪಾನ್‍ಗೆ ಮೂರು ದಿನಗಳ ಭೇಟಿ ಕೈಗೊಂಡಿದೆ. ಕಳೆದ ಮೂರು ದಿನಗಳಿಂದ ಜಪಾನ್ ರಾಜಧಾನಿ ಟೋಕಿಯೋ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿರುವ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ […]

ತೈವಾನ್ ಮೇಲೆ ಚೀನಾ ಕ್ಷಿಪಣಿ ದಾಳಿ, ಜಪಾನ್ ಖಂಡನೆ

ಟೋಕಿಯೊ.ಆ.5- ತೈವಾನ್ ಭೂ ಪ್ರದೇಶದ ಮೇಲೆ ಚೀನಾ ಕ್ಷಿಪಣಿ ದಾಳಿ ನಡೆಸಿರುವುದನ್ನು ಜಪಾನ್ ಖಂಡಿಸಿದೆ.ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ. ಚೀನಾ ಸಮರಾಭ್ಯಾಸ ಹೆಸರಿನಲ್ಲಿ ಐದು ಕ್ಷಿಪಣಿಗಳು ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬಿದ್ದಿವೆ ಎಂದು ಅವುಗಳಲ್ಲಿ ನಾಲ್ಕು ತೈವಾನ್‍ನ ಮುಖ್ಯ ದ್ವೀಪದ ಮೇಲೆ ಹಾರಿವೆ ಎಂದು ಶಂಕಿಸಲಾಗಿದೆ. ಚೀನಾದ ಈ ಕ್ರಮ ನಮ್ಮ ಪ್ರದೇಶ ಮತ್ತು ಅಂತರಾಷ್ಟ್ರೀಯ […]