Monday, September 16, 2024
Homeಅಂತಾರಾಷ್ಟ್ರೀಯ | Internationalಆತ್ಮಹತ್ಯೆ ಮಾಡಿಕೊಳ್ಳಲು ಶಾಪಿಂಗ್ ಮಾಲ್‌ನಿಂದ ಜಿಗಿದ ಯುವತಿ, ಪಾದಚಾರಿ ಸೇರಿ ಇಬ್ಬರೂ ಸಾವು

ಆತ್ಮಹತ್ಯೆ ಮಾಡಿಕೊಳ್ಳಲು ಶಾಪಿಂಗ್ ಮಾಲ್‌ನಿಂದ ಜಿಗಿದ ಯುವತಿ, ಪಾದಚಾರಿ ಸೇರಿ ಇಬ್ಬರೂ ಸಾವು

Japan teen jumps to death, killing pedestrian below

ಟೋಕಿಯೊ,ಸೆ.3- ಹುಡುಗಿಯೊಬ್ಬಳು ಆತಹತ್ಯೆಮಾಡಿಕೊಳ್ಳಲು ಶಾಪಿಂಗ್‌ ಸೆಂಟರ್‌ನಿಂದ ಕೆಳಗೆ ಜಿಗಿದಾಗ ಪಾದಚಾರಿ ಮೇಲೆ ಬಿದ್ದು ನಡೆದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿರುವ ವಿಚಿತ್ರ ಘಟನೆ ಜಪಾನಿನ ಯೊಕೊಹಾಮಾ ನಗರದಲ್ಲಿ ನಡೆದಿದೆ.

17 ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಮಾಲ್‌ಗೆ ಬಂದು ನಂತರ ಕಟ್ಟ್ಡದ ಮೇಲೆ ಹೋಗಿ ಕೆಳಗೆ ಜಿಗಿದಿದ್ದಾಳೆ ಈ ವೇಳೆ 32 ವರ್ಷದ ಪಾದಚಾರಿ ಮಹಿಳೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಹುಡುಗಿ ಒಂದು ಗಂಟೆಯ ನಂತರ ಸಾವನ್ನಪ್ಪಿದಳು. ಮಹಿಳೆ ಕೂಡ ಸ್ವಲ್ಪದರಲ್ಲೇ ಸಾವನ್ನಪ್ಪಿದ್ದಾಳೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜಪಾನ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆತಹತ್ಯೆಗೆ ಒಳಗಾಗುತ್ತಿದ್ದಾರೆ.ಕಳೆದ ವರ್ಷ, ಜಪಾನ್‌ನಲ್ಲಿ 513 ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡಿದಾರೆ.

ಶಾಲಾ ಸಮಸ್ಯೆಗಳು ಅತ್ಯಂತ ಸಾಮಾನ್ಯ ಅಂಶವೆಂದು ಉಲ್ಲೇಖಿಸಲಾಗಿದೆ. ಜಪಾನ್‌ನ ಆತಹತ್ಯೆ ಪ್ರಮಾಣವು ಏರುತ್ತಿದ್ದು ಜನಸಂಖ್ಯೆಯಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದ್ದರೆ,

RELATED ARTICLES

Latest News