ಅಕ್ಬರನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಧೀರಮಾತೆ ರಾಣಿ ದುರ್ಗಾವತಿ..!

Spread the love

ಈಗಿನ ಮಧ್ಯಪ್ರದೇಶದ ಉತ್ತರಕ್ಕೆ ಇರುವ ಒಂದು ಭಾಗ ಗೋಂಡ್ವಾನ. 16ನೇ ಶತಮಾನದಲ್ಲಿ ಅಲ್ಲಿದ್ದ ಅನೇಕ ಪಾಳೆಯಗಳಲ್ಲಿ ಚಾಂದೇಲರ ದೊರೆ ಕೀತರ್‌ಸಿಂಹ ಪ್ರಬಲನಾಗಿದ್ದ. ಕಾಲಂಜರ ದುರ್ಗ ಎನ್ನುವುದು ಅವನ ರಾಜಧಾನಿಯಾಗಿತ್ತು.

ಈ ಕೀತರ್ ಸಿಂಹನ ಮಗಳೇ ದುರ್ಗಾವತಿ. ಅಕ್ಟೋಬರ್ 5, 1524 ರಲ್ಲಿ ದುರ್ಗಾವತಿ ಜನಿಸಿದರು. ಗಂಡು ಮಕ್ಕಳಿಲ್ಲದಿದ್ದ ಕಾರಣ ತಂದೆ ಮಗಳೇ ರಾಜ್ಯವನ್ನಾಳಲಿ ಎಂದು ರಾಜಯೋಗ್ಯವಾದ ಎಲ್ಲ ಶಿಕ್ಷಣ-ತರಬೇತಿಗಳನ್ನು ಕೊಡಿಸಲು ಏಪರ್‌ಟು ಮಾಡಿದ…!

# ಪ್ರಜೆಗಳ ಮೆಚ್ಚಿನ ರಾಣಿಯಾದಳು!
ಮಾಳವರ ಬಾಜ್ ಬಹಾದೂರ್ ಮತ್ತು ಫತೇಖಾನ್ರು ದಾಳಿ ಮಾಡಿದಾಗ ರಾಣಿ ದುರ್ಗಾವತಿ ಎರಡೇ ದಿನದಲ್ಲಿ ಅವರನ್ನು ಸೋಲಿಸಿ ಓಡಿಸಿದಳು. ಇದರ ಹಿಂದು-ಹಿಂದೆಯೇ ಸಾಮ್ರಾಜ್ಯ ವಿಸ್ತರಣೆಯ ದಾಹದಿಂದ ಮೊಗಲ್ ಚಕ್ರವರ್ತಿ ಅಕ್ಬರ್ ಆಕ್ರಮಣ ಮಾಡಿದ. ರಾಣಿ ದುರ್ಗಾವತಿ ಧೃತಿಗೆಡದೆ ಎರಡು ಬಾರಿ ಅಕ್ಬರನ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದಳು.

ಮೂರನೆಯ ಬಾರಿ ಅಕ್ಬರನ ಸೇನೆ ಯುದ್ಧಕ್ಕೆ ಏನಾಯ್ತು ಎಂಬ ಸ್ಟೋರಿನೇ ರೋಚಕ ಮತ್ತು ಭಯಾನಕ…! ಈ ಎಲ್ಲದರ ಕುರಿತಾದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ರೆ ಈ ವಿಡಿಯೋವನ್ನು ಮಿಸ್ ಮಾಡ್ದೇ ನೋಡಿ.

Facebook Comments

Sri Raghav

Admin