ನಿತ್ಯ ನೀತಿ : `ಬದಲಾಗುವ ಕ್ಷಣಗಳ ನಡುವೆ… ಬದಲಾಗುವ ಮನುಷ್ಯರ ನಡುವೆ… ಇದ್ದು ಮನಸ್ಸು ನೊಂದುಕೊಳ್ಳುವುದಕ್ಕಿಂತ ಮೌನವಾಗಿ ದೂರ ಸರಿಯುವುದರಿಂದ ಸ್ವಲ್ಪ ನೆಮದಿ ಆದ್ರೂ ಸಿಗುತ್ತದೆ’.
ಪಂಚಾಂಗ : ಗುರುವಾರ, 01-01-2026
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಶುಕ್ಲ /ತಿಥಿ: ತ್ರಯೋದಶಿ / ನಕ್ಷತ್ರ: ರೋಹಿಣಿ / ಯೋಗ: ಶುಭ / ಕರಣ: ಕೌಲವ
ಸೂರ್ಯೋದಯ – ಬೆ.06.42
ಸೂರ್ಯಾಸ್ತ – 6.04
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ವೃಷಭ: ಸ್ವಂತ ಉದ್ಯಮ ದಲ್ಲಿರುವವರು ಕಾರ್ಯ ಕ್ಷೇತ್ರದಲ್ಲಿ ಲಾಭ ಗಳಿಸುವರು.
ಮಿಥುನ: ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಶತ್ರುಗಳು ಸಹ ದೂರವಾಗುವರು.
ಕಟಕ: ಮಕ್ಕಳ ಆರೋಗ್ಯ, ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿ ಕಾಳಜಿ ವಹಿಸುವುದು ಒಳಿತು.
ಸಿಂಹ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸುವುದು ಒಳಿತು.
ಕನ್ಯಾ: ಇಡೀ ದಿನ ಉತ್ಸಾಹ ದಿಂದಿರುವಿರಿ. ವೈವಾಹಿಕ ಜೀವನದಲ್ಲಿ ಹೊಸತನ ಮೂಡಲಿದೆ.
ತುಲಾ: ಸ್ಥಗಿತಗೊಂಡ ಕೆಲಸ ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡುವಿರಿ.
ವೃಶ್ಚಿಕ: ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಧನುಸ್ಸು: ವಿವಿಧ ಮೂಲಗಳಿಂದ ಧನಾರ್ಜನೆ ಯಾಗಲಿದೆ. ಸಂಜೆ ವೇಳೆ ಅತಿಥಿಗಳ ಆಗಮನವಾಗಲಿದೆ.
ಮಕರ: ಆರ್ಥಿಕ ವಿಚಾರದಲ್ಲಿ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಸಾ ಸುವಿರಿ.
ಕುಂಭ: ವೈದ್ಯರು ನೀಡುವ ಸಲಹೆಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ.
ಮೀನ: ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಲಾಭ ದೊರೆಯಲಿದೆ. ದೂರ ಪ್ರಯಾಣ ಮಾಡುವಿರಿ.
