Friday, October 11, 2024
Homeಬೆಂಗಳೂರುಗಾಂಧಿ ಜಯಂತಿ ಪ್ರಯುಕ್ತ "ಮಹಾತ್ಮನ ಮನದಾಳದ ಮಾತುಗಳು" ಕಾರ್ಯಕ್ರಮ

ಗಾಂಧಿ ಜಯಂತಿ ಪ್ರಯುಕ್ತ “ಮಹಾತ್ಮನ ಮನದಾಳದ ಮಾತುಗಳು” ಕಾರ್ಯಕ್ರಮ

Gandhi Jayanti

ಬೆಂಗಳೂರು,ಅ.1-ಗಾಂಧಿ ಜಯಂತಿ ಪ್ರಯುಕ್ತ ನಾಳೆ ಮಹಾತ್ಮನ ಬಗ್ಗೆ ಮನದಾಳದ ಮಾತುಗಳು ಎಂಬ ಕಾರ್ಯಕ್ರಮವನ್ನು ನಮ ಧ್ವನಿ ಸಂಘಟನೆಯಿಂದ ಆಯೋಜಿಸಲಾಗಿದೆ.

ಅ.2 ರಂದು ಮಹಾಲಕ್ಷ್ಮಿಪುರದ ಪೈಪ್‌ಲೈನ್‌ ರಸ್ತೆ ಬಿಜಿಎಸ್‌‍ ಕಾಲೇಜು ಮುಂಭಾಗದಲ್ಲಿರುವ ನ್ಯಾಯವಾದಿ ಸುಧೀರ್‌ ಮುರೊಳ್ಳಿ ಅವರ ಕಚೇರಿ ಬಳಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಇದರಲ್ಲಿ ಹಿರಿಯ ರಾಜಕಾರಣಿ,ಮಾಜಿ ವಿಧಾನಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌ ಹಾಗು ಖ್ಯಾತ ವಕೀಲರಾದ ಸುಧೀರ್‌ ಮುರೊಳ್ಳಿ ಅವರು ಮಾತನಾಡಲಿದ್ದಾರೆ.

ಇದೊಂದು ಅವಿಸರಣೀಯ ಕಾರ್ಯಕ್ರಮವಾಗಿದ್ದು ,ವಿನೂತನವಾಗಿ ಆಚರಿಸಲಾಗುತ್ತದೆ.ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಸಂಘಟನೆ ಮನವಿ ಮಾಡಿದೆ.

https://www.facebook.com/share/zykon4YesR2rEd5A

ಹೆಚ್ಚನ ಮಾಹಿತಿಗಾಗಿ ,ಮಹೇಶ್‌ ನಾಯಕ್‌-96328 28919,ಮಂಜುನಾಥ್‌-73384 18443,ಅಬ್ಬಾಸ್‌‍ ಕಿಗ್ಗ 92424 61332,ಅನಿಲ್‌ ಹೊಸಕೊಪ್ಪ -94482 41148
ಸಂಪರ್ಕಿಸಬಹುದು

RELATED ARTICLES

Latest News