Friday, April 4, 2025
Homeರಾಜ್ಯಬ್ರೇಕಿಂಗ್ : ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಪಟ್ಟ, ಮೊದಲ ಪಟ್ಟಿ ಬಿಡುಗಡೆ

ಬ್ರೇಕಿಂಗ್ : ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಪಟ್ಟ, ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು : ಬಹುನಿರೀಕ್ಷಿತ ನಿಗಮ ಮಂಡಳಿ ನೇಮಕ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ಮೊದಲ ಹಂತವಾಗಿ ಶಾಸಕರಿಗೆ ಅಧ್ಯಕ್ಷ ಪಟ್ಟ ಲಭಿಸಿದೆ. ಶಾಂತಿನಗರ ಕ್ಷೇತ್ರ ಶಾಸಕ ಹ್ಯಾರಿಸ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟ ನೀಡಲಾಗಿದೆ.

ಸುಮಾರು 38 ಮಂದಿ ಶಾಸಕರಿಗೆ ಆಯಕಟ್ಟಿನ ಹುದ್ದೆಯನ್ನ ನೀಡಲಾಗಿದ್ದು, ಸಂಪುಟ ದರ್ಜೆಯ ಸ್ಥಾನಮಾನ ಸೌಲಭ್ಯಗಳು ದೊರೆಯಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಈ ನಿಗಮ ಮಂಡಳಿಗಳ ಅಧಿಕಾರಾವಧಿ ವರ್ಷ ಎಂದು ಮೀಸಲಾಗಿದೆ.

ಪಟ್ಟಿ ಈ ಕೆಳಕಂಡಂತಿದೆ ;

RELATED ARTICLES

Latest News