Monday, September 16, 2024
Homeರಾಷ್ಟ್ರೀಯ | Nationalತಮಿಳುನಾಡು ಗವರ್ನರ್‌ ಜೊತೆ ದೋವಲ್‌ ಚರ್ಚೆ

ತಮಿಳುನಾಡು ಗವರ್ನರ್‌ ಜೊತೆ ದೋವಲ್‌ ಚರ್ಚೆ

NSA Ajit Doval calls on TN Governor R N Ravi

ಚೆನ್ನೈ, ಅ 31 (ಪಿಟಿಐ) ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಇಂದು ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಉಭಯ ನಾಯಕರ ನಡುವೆ ರಾಷ್ಟ್ರೀಯ ಭದ್ರತೆ ಕುರಿತು ಫಲಪ್ರದ ಚರ್ಚೆ ನಡೆಸಲಾಗಿದೆ ಎಂದು ರಾಜಭವನ ಮೂಲಗಳು ತಿಳಿಸಿವೆ.ರಾಜ್ಯಪಾಲ ರವಿ ಅವರು ರಾಜಭವನದಲ್ಲಿ ದೋವಲ್‌ ಅವರನ್ನು ಆತೀಯವಾಗಿ ಸ್ವಾಗತಿಸಿದರು ಮತ್ತು ರಾಷ್ಟ್ರೀಯ ಭದ್ರತಾ ಕಾಳಜಿಯ ವಿಷಯಗಳ ಬಗ್ಗೆ ವಿವರವಾದ ಮತ್ತು ಫಲಪ್ರದ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ವಿದೇಶ ಪ್ರವಾಸದಲ್ಲಿರುವ ಸಂದರ್ಭದಲೇ ದೋವಲ್‌ ತಮಿಳುನಾಡಿಗೆ ಭೇಟಿ ನೀಡಿರುವುದು ಹಲವಾರು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.

RELATED ARTICLES

Latest News