Friday, May 3, 2024
Homeಕ್ರೀಡಾ ಸುದ್ದಿನ್ಯೂಜಿಲೆಂಡ್‍ಗೆ 17 ರನ್ ಗೆಲುವು

ನ್ಯೂಜಿಲೆಂಡ್‍ಗೆ 17 ರನ್ ಗೆಲುವು

ಮೌಂಟ್‍ಮುನಿಗಲ್, ಡಿ.31- ಮಳೆ ಬಾಧಿತ ಪಂದ್ಯದಲ್ಲಿ 17 ರನ್‍ಗಳ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 19.2 ಓವರ್‍ಗಳಲ್ಲಿ 110ಕ್ಕೆ ಆಲ್‍ಔಟ್ ಆಯಿತು.

111 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 14.4 ಓವರ್‍ಗಳಲ್ಲಿ 95 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಸುರಿದ ಮಳೆಯಿಂದಾಗಿ 17 ರನ್‍ಗಳ ಗೆಲುವು ಸಾಧಿಸಿದೆ.

RELATED ARTICLES

Latest News