ಜನತೆಗೆ ಹೊಸ ವರ್ಷದ ಶುಭಾಶಯ: ಪ್ರಧಾನಿ ಮೋದಿ

Social Share

ನವದೆಹಲಿ, ಜ.1- ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸಿದ್ದಾರೆ.
ಹ್ಯಾಪಿ 2022! ಈ ವರ್ಷವು ಪ್ರತಿಯೊಬ್ಬರ ಜೀವನದಲ್ಲೂ ಸಂತಸ ಮತ್ತು ಉತ್ತಮ ಆರೋಗ್ಯ ತಂದುಕೊಡುವಂತಾಗಲಿ. ನಾವು ಪ್ರಗತಿ ಮತ್ತು ಸಮೃದ್ಧಿಯ ಹೊಸ ಔನ್ನತ್ಯಗಳನ್ನು ಏರುವಂತಾಗಲಿ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸುವತ್ತ ನಾವು ಇನ್ನಷ್ಟು ಪರಿಶ್ರಮದಿಂದ ಕಾರ್ಯನಿರ್ವಹಿಸೋಣ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

Articles You Might Like

Share This Article