Monday, March 4, 2024
Homeಕ್ರೀಡಾ ಸುದ್ದಿಆರ್​ಸಿಬಿಗೆ ಟಾಪ್ 5 ಬ್ಯಾಟರ್ಸ್ ಫಿಕ್ಸ್

ಆರ್​ಸಿಬಿಗೆ ಟಾಪ್ 5 ಬ್ಯಾಟರ್ಸ್ ಫಿಕ್ಸ್

ಬೆಂಗಳೂರು, ಡಿ.19- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅಂಗವಾಗಿ ಆರ್​ಸಿಬಿಯ ಟಾಪ್ 5 ಕ್ರಮಾಂಕಕ್ಕೆ ಆಟಗಾರರನ್ನು ನಿಗಪಡಿಸಲಾಗಿದೆ ಎಂದು ತಂಡದ ಹೆಡ್ ಕೋಚ್ ಆಂಡ್ಲಿ ಫ್ಲವರ್ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.

ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್‍ಕೊಹ್ಲಿ ಅವರೇ ಮುಂದಿನ ಆವೃತ್ತಿಯಲ್ಲೂ ಓಪನಿಂಗ್ ಬ್ಯಾಟರ್ಸ್ ಆಗಿದ್ದರೆ, 3ನೇ ಕ್ರಮಾಂಕದಲ್ಲಿ ರಜತ್‍ಪಾಟಿದಾರ್, ಆಸ್ಟ್ರೇಲಿಯಾ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಟ್ರೇಡ್ ಮೂಲಕ ತಂಡಕ್ಕೆ ಖರೀದಿಸಿರುವ ಕ್ಯಾಮರಾನ್ ಗ್ರೀನ್ ಅವರು ಅಗ್ರ 5 ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ಆಂಡಿ ಫ್ಲವರ್ ಸ್ಪಷ್ಟಪಡಿಸಿದ್ದಾರೆ.

10ನೇ ತರಗತಿ ನಂತರ ಶಾಲೆ ಡ್ರಾಪ್‍ ಔಟ್ ಪ್ರಕರಣ ಶೇ.20ಕ್ಕೆ ಏರಿಕೆ

RELATED ARTICLES

Latest News