Tuesday, April 30, 2024
Homeಕ್ರೀಡಾ ಸುದ್ದಿಆಸ್ಟ್ರೇಲಿಯಾ ಓಪನ್ ಫೈನಲ್‍ಗೆ ರೋಹನ್ ಜೋಡಿ ಲಗ್ಗೆ

ಆಸ್ಟ್ರೇಲಿಯಾ ಓಪನ್ ಫೈನಲ್‍ಗೆ ರೋಹನ್ ಜೋಡಿ ಲಗ್ಗೆ

ರೋಡ್ ಲೇವರ್ (ಆಸ್ಟ್ರೇಲಿ ಯಾ),ಜ.25- ಇಲ್ಲಿ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಪುರುಷರ ಡಬಲ್ಸ್ ಸುತ್ತಿನಲ್ಲಿ ಫೈನಲ್ಸ್ ತಲುಪಿದೆ.

ಕ್ಷಿಪ್ರ ಬೆಳವಣಿಗೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ಸಾದ ಜಗದೀಶ್ ಶೆಟ್ಟರ್

ತಮ್ಮ ಟೆನಿಸ್ ಜೀವನದಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ಸುತ್ತು ಪ್ರವೇಶಿಸಿರುವ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ಜೋಡಿಯು ನಂಬರ್ 1 ಶ್ರೇಯಾಂಕಿತ ಸ್ಥಾನವನ್ನು ಅಲಂಕರಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಜಾಂಗ್‍ಜಿ ಜೆನ್ ಹಾಗೂ ತೋಮಸ್ ಮಚಾಕ್ ವಿರುದ್ಧ 3-6, 6-3 ಹಾಗೂ 6-7 ಸೆಟ್‍ಗಳಿಂದ ಗೆಲುವು ಸಾಧಿಸಿದ್ದು ಫೈನಲ್ ಸುತ್ತಿನಲ್ಲಿ ಎ ವಾವಾಸೋರಿ ಹಾಗೂ ಎಸ್.ಬೊಲ್ಲೈ ಜೋಡಿಯ ಸವಾಲನ್ನು ಎದುರಿಸಲಿದ್ದಾರೆ.

RELATED ARTICLES

Latest News