Monday, September 16, 2024
Homeಮನರಂಜನೆಸೆ.2ಕ್ಕೆ "ರಾನಿ” ಟ್ರೈಲರ್ ಬಿಡುಗಡೆ

ಸೆ.2ಕ್ಕೆ “ರಾನಿ” ಟ್ರೈಲರ್ ಬಿಡುಗಡೆ

ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗುತ್ತಿರುವ ಕಿರಣ್ ರಾಜ್ ಅಭಿನಯದ ಗುರುತೇಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ರಾನಿ ಚಿತ್ರದ ಟ್ರೈಲರ್ ಸೆಪ್ಟೆಂಬರ್ 2 ಸೋಮವಾರ ಸಂಜೆ 5 ಗಂಟೆ 10 ನಿಮಿಷಕ್ಕೆಟಿ ಸೀರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ,

ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸಿರುವ ಮೊದಲ ಚಿತ್ರ ಇದಾಗಿದ್ದು ಪೋಸ್ಟರ್,ಟೀಸರ್ ಹಾಗೂ ಮೇಕಿಂಗ್ ನಿಂದ ಈಗಾಗಲೇ ಪ್ರೇಕ್ಷಕನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ,

ಇದೊಂದೊಂದು ಗ್ಯಾಂಗ್ಸ್ಟಾರ್ ಸಿನಿಮಾವಾದರೂ ಫ್ಯಾಮಿಲಿ ಎಮೋಷನ್ಸ್ ಬ್ಲೆಂಡ್ ಮಾಡಿ ಮಾಡಿರುವ ಸಿನಿಮಾ ಸಿನಿಮಾದಲ್ಲಿ ಯಾವುದೇ ರೀತಿಯ ವಾಲ್ಗರಿಟಿ ಇಲ್ಲದೆ ಕುಟುಂಬ ಸಮೇತ ನೋಡುವಂತ ಸಿನಿಮಾ, ಚಿತ್ರಕ್ಕೆ ಯಾವುದೆ ಕಟ್ಸ್ ಕೊಡದೆ U/A ಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ,ಇದೊಂದು ಬಿಗ್ ಬಡ್ಜೆಟ್ ಸಿನಿಮಾವಾಗಿದ್ದು ಬಿಗ್ ಮೇಕಿಂಗ್ ಸಿನಿಮಾವಾಗಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ..

RELATED ARTICLES

Latest News