ಬೆಂಗಳೂರಲ್ಲಿ ಬರೋಬ್ಬರಿ 3 ಕೋಟಿ ಮೌಲ್ಯದ ಡ್ರಗ್ಸ್ ವಶ, ನೈಜೀರಿಯಾದ ಇಬ್ಬರು ಅರೆಸ್ಟ್

ಬೆಂಗಳೂರು,ಜ.29- ಕಾಲೇಜು ವಿದ್ಯಾರ್ಥಿಗಳು, ಸೆಲಿಬ್ರಿಟಿಗಳು ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗೋವಿಂದಪುರ ಠಾಣೆ ಪೊಲೀಸರು ಮೂರು ಕೋಟಿ

Read more

15 ವರ್ಷದ ಹಿಂದೆಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಮಹಿಳೆ ಅರೆಸ್ಟ್

ಬೆಂಗಳೂರು, ಜ.27- ಬಾಂಗ್ಲಾ ದೇಶದಿಂದ ಹದಿನೈದು ವರ್ಷದ ಹಿಂದೆ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಭಾರತ

Read more

ಉದ್ಯಮಿಗೆ 1.80 ಕೋಟಿ ಪಂಗನಾಮ ಹಾಕಿದ ಆರೋಪಿಗಳಿಗಾಗಿ ಪೊಲೀಸರ ಶೋಧ

ಬೆಂಗಳೂರು,ಡಿ.10- ಉದ್ಯಮಿಯೊಬ್ಬರಿಗೆ ನೂರು ಕೋಟಿ ಸಾಲ ಕೊಡಿಸುವುದಾಗಿ ಮನವೊಲಿಸಿ ಮುಂಗಡವಾಗಿ 1.80 ಕೋಟಿ ಹಣ ಪಡೆದು ವಂಚಿಸಿದ್ದ ಪ್ರಕರಣಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಎಚ್.ಎಸ್.ಆರ್ ಲೇಔಟ್

Read more

10 ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಬಂಧನ

ಬೆಂಗಳೂರು, ನ.19- ಕಳೆದ 10 ವರ್ಷಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಕುಖ್ಯಾತ ಆರೋಪಿಯೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರವಿಕಿರಣ್ ಅಲಿಯಾಸ್

Read more

ಹ್ಯಾಕರ್ ಶ್ರೀಕಿಗೆ ಪೊಲೀಸ್ ಭದ್ರತೆ

ಬೆಂಗಳೂರು, ನ.17-  ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಪೊಲೀಸರು ಭದ್ರತೆ ನಿಯೋಜಿಸಿದ್ದಾರೆ. ಬಿಟ್‍ಕಾಯಿನ್ ಹಗರಣ ಬೆಳಕಿಗೆ ಬಂದ ಬಳಿಕ ಹೈಪ್ರೋಫೈಲ್‍ ಪ್ರಕರಣದ ಆರೋಪಿಯಾಗಿರುವ ಶ್ರೀಕಿಗೆ ಭದ್ರತೆ

Read more

ಶಾಂತಿಯುತವಾಗಿ ನಡೆದ ಪುನೀತ್ ಅಂತ್ಯಸಂಸ್ಕಾರ : ಸಿಎಂ-ಪೊಲೀಸರಿಗೆ ಎನ್.ಆರ್.ರಮೇಶ್ ಕೃತಜ್ಞತೆ

ಬೆಂಗಳೂರು,ನ.1- ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಗರ ಪೊಲೀಸರು, ಬಿಬಿಎಂಪಿ ಸಿಬ್ಬಂದಿಗಳು ಹಾಗೂ ಏಳು ಕೋಟಿ ಕನ್ನಡಿಗರು

Read more

ರಸ್ತೆಗಳಲ್ಲಿ ಮೆಗಾಫೋನ್ ಬಳಸುವ ವ್ಯಾಪಾರಿಗಳಿಗೆ ಖಡಕ್ ಸೂಚನೆ

ಬೆಂಗಳೂರು,ಅ.5- ರಸ್ತೆಗಳಲ್ಲಿ ಮೆಗಾಫೋನ್ ಬಳಸಿಕೊಂಡು ವ್ಯಾಪಾರ ಮಾಡುವವರ ವಿರುದ್ಧ ಪುಲಿಕೇಶಿನಗರ ಠಾಣೆ ಪೊಲೀಸ ಕಾರ್ಯಾಚರಣೆ ಕೈಗೊಂಡು ಸುಮಾರು 10ರಿಂದ 15 ವ್ಯಾಪಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. ವ್ಯಾಪಾರಿಗಳು

Read more

8 ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿ ಹಮೀದ್ ಸೆರೆ

ಬೆಂಗಳೂರು, ಸೆ.2- ಕಳೆದ ಎಂಟು ವರ್ಷಗಳಿಂದಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ ರೌಡಿ ಹಮೀದ್‍ನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯ ರೌಡಿ ಶೀಟರ್

Read more

2500 ಪ್ರಕರಣಗಳಲ್ಲಿ ವಶಪಡಿಸಿಕೊಂಡ 88 ಕೋಟಿ ಬೆಲೆಯ ಸ್ವತ್ತುಗಳ ಹಸ್ತಾಂತರ

ಬೆಂಗಳೂರು, ಆ.18- ಒಂದು ವರ್ಷದಲ್ಲಿ ನಗರ ಪೊಲೀಸರು ಸುಮಾರು 2500 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 56 ಕೋಟಿ ರೂ. ಮೌಲ್ಯದ ಚಿನ್ನಾಭರಣ, 32 ಕೋಟಿ ಬೆಲೆಯ ಡ್ರಗ್ಸ್ ಹಾಗೂ

Read more

ಹಾರಾ-ತುರಾಯಿ ನಿಷೇಧದ ಬಳಿಕ ಸಿಎಂ ಬೊಮ್ಮಾಯಿ ಮತ್ತೊಂದು ಮಹತ್ವದ ನಿರ್ಧಾರ..!

ಬೆಂಗಳೂರು,ಆ.14-ತಮಗೆ ಸಭೆ-ಸಮಾರಂಭಗಳಲ್ಲಿ ಹಾರಾ, ತುರಾಯಿ ತರಬಾರದೆಂದು ಸೂಚಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ

Read more