ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಕಾಟ

ಲಕ್ನೋ, ಅ. 6- ಹರಿಣಿಗಳ ವಿರುದ್ಧ ಟ್ವೆಂಟಿ-20 ಸರಣಿಯನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾವು ಇಂದಿನಿಂದ ಆರಂಭಗೊಳ್ಳುವ ಏಕದಿನ ಸರಣಿಯಲ್ಲೂ ಗೆಲುವಿನ ಸಿಂಚನ ಮೂಡಿಸುವ ಉತ್ಸಾಹದಲ್ಲಿ ಶಿಖರ್ ಧವನ್ ಬಳಗವಿತ್ತಾದರೂ ಆರಂಭದಲ್ಲೇ ಮಳೆ ಕಾಟ ಶುರುವಾಗಿದೆ. ಲಕ್ನೋದಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಮೈದಾನದಲ್ಲಿ ತೇವಾಂಶ ಹೆಚ್ಚಾಗಿರು ವುದರಿಂದ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಮೊದಲ ಏಕದಿನಕ್ಕೆ ವರುಣ ಅಡ್ಡಿಪಡಿಸಿದಂತಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ರೋಹಿತ್ ಬಳಗ ಇಂದು ಆಸೀಸ್ ನೆಲಕ್ಕೆ ಪ್ರಯಾಣ […]