ರೋಚಕಗಳ ಸುತ್ತ ಥಗ್ಸ್ ಆಫ್ ರಾಮಘಡ

ಥಗ್ಸ್ ಆಫ್ ರಾಮಗಡ ಈ ವಾರ ಬಿಡುಗಡೆಯಾದ ಚಿತ್ರಗಳಲ್ಲಿ ವಿಭಿನ್ನ ಕಥಹಂದರ ಹೊಂದಿರುವ ಚಿತ್ರ. ಹಣಕ್ಕಾಗಿ ರೋಡ್ ರಾಬ್ರಿ, ಬ್ಯಾಂಕ್ ರಾಬರಿ ಗಳಂತಹ ದೊಡ್ಡ ಮಟ್ಟದ ಕಳ್ಳತನಗಳಿಗೆ ಸ್ಕೆಚ್ ಹಾಕಿ ಮಿಸ್ ಆಗದೆ ಕ್ಷಣಾರ್ಧದಲ್ಲಿ ಮಾಯವಾಗುವ ಗ್ಯಾಂಗ್ ಸ್ಟಾರ್ ಕತೆ. ಸೌತೆಕಾಯಿಗೆ ಮಳೆ ಚುಚ್ಚಿ ಉದ್ಯಮಿಯ ಕಾರ್ ಪಂಕ್ಚರ್ ಮಾಡಿ, ಆ ಕಾರಿಂದ ಹಣ ಎಗರಿಸುವ ಮೂಲಕ ಸಿನಿಮಾ ಕಥೆ ಶುರುವಾಗುತ್ತದೆ. ದರೋಡೆ ಮಾಡಿದ ಕಾರಲ್ಲಿ ಉದ್ಯಮಿ ಬರುತ್ತಾನೆ ಎಂದು ದರೋಡೆಕೋರರು ನಂಬಿರುತ್ತಾರೆ ಆದರೆ ಆತನ ಮಗಳು […]

‘ಹೋಪ್’ ಮೂಡಿಸಿದ ಚಿತ್ರ

ಮಹಿಳಾ ಅಧಿಕಾರಿಯೊಬ್ಬರು ವ್ಯಕ್ತಿಯನ್ನು ಬಂದೂಕಿನಿಂದ ಶೂಟ್ ಮಾಡಿ ಸಾಯಿಸುವ ಮೂಲಕ ಚಿತ್ರದ ಮೊದಲ ದೃಶ್ಯ ಶುರುವಾಗುತ್ತದೆ. ಆ ದೃಶ್ಯವೇ ಚಿತ್ರದ ಲೀಡ್. ಏತಕ್ಕಾಗಿ ಆ ಕೊಲೆ ನಡೆದಿದೆ ಎಂಬುದಕ್ಕೆ ನಿರ್ದೇಶಕರು ಕಥೆಯನ್ನು ತೋರಿಸಲು ಶುರು ಮಾಡುತ್ತಾರೆ ಅದೇ ಈ ವಾರ ಬಿಡುಗಡೆಯಾದ ಹೋಪ್ ಚಿತ್ರದ ಒನ್ ಲೈನ್ ಸ್ಟೋರಿ. ಭೂ ಸ್ವಾೀಧಿನ ಅಧಿಕಾರಿಯಾಗಿ, ಮಹಿಳಾ ಅಧಿಕಾರಿ ನೇಮಕವಾಗಿರುತ್ತದೆ. ಇನ್ನೂ ಆ ಹುದ್ದೆಗೆ ಬಂದು ಏಳೆಂಟು ತಿಂಗಳು ಮಾತ್ರ ಕಳೆದಿರುವಾಗಲೇ ಬೇರೊಂದು ಇಲಾಖೆಗೆ ಟ್ರಾನ್ಸ್‍ಫರ್ ಆಗುತ್ತದೆ. ಎರಡು ವರ್ಷ […]