ನೀಟ್-ಪಿಜಿ ಪ್ರವೇಶಾತಿಗೆ ಸುಪ್ರೀಂ ಅನುಮತಿ

ನವದೆಹಲಿ, ಜ.7- ಸುಪ್ರೀಂಕೋರ್ಟ್ ಇಂದು 2021-22ನೆ ಸಾಲಿಗಾಗಿ ನೀಟ್-ಪಿಜಿ ಪ್ರವೇಶಾತಿಯ ವೈದ್ಯಕೀಯ ಕೌನ್ಸೆಲಿಂಗ್ ಪುನರಾರಂಭಿಸಲು ಮಧ್ಯಂತರ ಆದೇಶದಲ್ಲಿ ಅನುಮತಿ ನೀಡಿದೆ. ಶೇ.27ರ ಒಬಿಸಿ ಮೀಸಲಾತಿ ಮತ್ತು ಶೇ.10ರಷ್ಟು ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್‍ಗಳ) ಕೋಟಾಗಳನ್ನು ಎತ್ತಿ ಹಿಡಿದಿದೆ. ಮಧ್ಯಂತರ ಆದೇಶ ನೀಡಲು ಕಾರಣಗಳನ್ನು ಆನಂತರ ತಿಳಿಸಲಾಗುವುದು ಮತ್ತು 23021-22ರ ಶೈಕ್ಷಣಿಕ ವರ್ಷಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಜಿ) ಕೌನ್ಸೆಲಿಂಗ್ ಈಗಾಗಲೇ ಅಸೂಚಿತ ಮಾನದಂಡಗಳ ಅನ್ವಯ ಮುಂದುವರಿಯುವುದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ […]