ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

ರಾಂಚಿ, ಜ .13-ರಾಂಚಿ ನಗರದ ಹೊರವಲಯದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ನಿಷೇಧಿತ ಟಿಎಸ್‍ಪಿಸಿ ಸಂಘಟನೆಯ ಐವರು ಸದಸ್ಯರು ಬುದ್ಮು ಪ್ರದೇಶದ ಅರಣ್ಯದಲ್ಲಿ ಅಡಗಿರುವ ಬಗ್ಗೆ ಸುಳಿವಿನ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುವಾಗ ಕಳೆದ ರಾತ್ರಿ ಈ ಘಟನೆ ನಡೆದಿದೆ. ಕೊನೆಗೆ ದಟ್ಟ ಅರಣ್ಯದಲ್ಲಿ ಉಗ್ರರು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮೋದಿ ಅಬ್ಬರ ಗುಂಡಿನ ಚಕಮಕಿಯಲ್ಲಿ ಕೆಲವು ಉಗ್ರರು ಗಾಯಗೊಂಡಿದ್ದಾರೆ ಎಂಬ […]

ಹೊಟೇಲ್‍ನಲ್ಲಿ ತಂದೆ, ಮಗನ ಕತ್ತು ಸೀಳಿ ಕೊಲೆ..!

ರಾಂಚಿ,ಜು. 11- ಹೊಟೇಲ್‍ವೊಂದರ ಕೊಠಡಿಯಲ್ಲಿ ತಂದೆ ಮತ್ತು ಮಗನನ್ನು ಹರಿತವಾದ ಆಯುಧಗಳಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ರಾಂಚಿಯಲ್ಲಿ ಸಂಭವಿಸಿದೆ. ಮೃತಪಟ್ಟ ತಂದೆ, ಮಗನನ್ನು ನಾಗೇಶ್ವರ್ ಮೆಹ್ತಾ ಹಾಗೂ ಅಭಿಷೇಕ್ ಮೆಹ್ತಾ ಎಂದು ಗುರುತಿಸಲಾಗಿದೆ. ಹೊಟೇಲ್‍ನಲ್ಲಿ ನಡೆದಿರುವ ಭೀಕರ ಕೊಲೆಯ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಜರಿಬಾಗ್ ಜಿಲ್ಲೆಯ ಹಿಚಾಕ್ ಬ್ಲಾಕ್‍ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಹೊಟೇಲ್‍ನಲ್ಲಿ ತಂಗಿದ್ದ ತಂದೆ, ಮಗ ಸೇವಿಸಿದ ಊಟದಲ್ಲಿ ಡ್ರಗ್ಸ್ ಅನ್ನು ಬೆರೆಸಿ ನಂತರ ಹರಿತವಾದ […]